36.ವೇದಗಳ ಕಾಲದ ಬುಡಕಟ್ಟು ಸಭೆಗಳು
1. ವಿದಥ ಮತ್ತು ಗಣ
2. ಸಭಾ ಮತ್ತು ಸಮಿತಿ★
3. ಸಭಾ ಮತ್ತು ವಿದಥ
4. ಸಮಿತಿ ಮತ್ತು ಗಣ
★★★★★★★★★★★
37.ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆಯನ್ನು ಹೊಂದಿದರು. ?
1. ರಾಜ ಒಡೆಯರು
2. ಟಿಪ್ಪು ಸುಲ್ತಾನ್
3. ಹೈದರಾಲಿ★
4. ರಾಣಿ ಲಕ್ಷ್ಮಮ್ಮಣ್ಣಿ
★★★★★★★★★★★
38.ರೂ. 5750 ಬೆಲೆಯ ವಸ್ತುವನ್ನು ರೂ.4500 ಕ್ಕೆ ಮಾರಿದಾಗ ಉಂಟಾದ ಶೇಕಡ ನಷ್ಟ?
1. 12.74%
2. 18.74%
3. 21.74%★
4. 22.74%
★★★★★★★★★★★
39.ರೈಲೊಂದು 500 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್ಟು. ?
1. 180.5 km
2. 183.5 km
3. 185.5 km
4. 187.5 km★
★★★★★★★★★★
40.ಉತ್ತಮ ಮೌಲ್ಯ ಎಂದರೆ?
1. ಸಹನೆ
2. ತರ್ಕ
3. ಐಶ್ವರ್ಯ
4. ಜ್ಞಾನ ★
★★★★★★★★★★★
41.ಭಾರತದ ಯಾವ FMCG (Fast Moving Consumer
Goods) ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ
ಒಂದೇ ವರ್ಷದಲ್ಲಿ 5000 ಕೋಟಿ
ರೂಪಾಯಿಗೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ
ಮಾಡಿದ ಪ್ರಥಮ ಬ್ರಾಂಡ್ ಆಗಿದೆ
1. ಗೋದ್ರೇಜ್ ಉತ್ಪನ್ನ
2.ಪಾರ್ಲೇಜಿ ಉತ್ಪನ್ನ★
3.ಡಾಬರ್ ಉತ್ಪನ್ನ
4.ಟಾಟಾ ಉತ್ಪನ್ನ
★★★★★★★★★★★
42.ಪತ್ರಿಕಾ ಸ್ವಾತಂತ್ರ್ಯ ಕುರಿತು ವಿಶ್ವ
ಪತ್ರಿಕಾ ಸ್ವಾತಂತ್ರ್ಯ ಸೂಚಿ 2013 ನಡೆಸಿರುವ
ಸಮೀಕ್ಷೆಯಲ್ಲಿ ಭಾರತ ದ ಸ್ಥಾನ
1.121
2.140 ★
3.131
4.139
★★★★★★★★★★★★★
43. 2013 ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದ
ಪ್ರವಾಸಿ ತಾಣ
1.ಅಂಡಮಾನ್ ನಿಕೋಬಾರ್
2.ಮಾಲ್ಡಿವ್ಸ್★
3.ವೆನಿಜುಲ
4ಸೈಂಟ್ ಮೇರೀಸ್
★★★★★★★★★★★★★
44.ಕರ್ನಾಟಕ ಸರ್ಕಾರದ ಮಹತ್ವದ ಯೋಜನೇಯಾದ
ಸಕಾಲದಲ್ಲಿ ಸರ್ಕಾರದ ಎಷ್ಟು ಇಲಾಖೆಗಳ
ಎಷ್ಟು ಸೇವೆಗಳು ನಾಗರೀಕರಿಗೆ ಲಬ್ಯವಿದೆ
1. 11.ಇಲಾಖೆಗಳ 151 ಸೇವೆಗಳು
2. 18ಇಲಾಖೆಗಳ 265 ಸೇವೆಗಳು★
3. 22 ಇಲಾಖೆಗಳ 205 ಸೇವೆಗಳು
4. 18 ಇಲಾಖೆಗಳ 201 ಸೇವೆಗಳು
★★★★★★★★★★★★★
45. ಬಣ್ಣ ಕುರುಡುತನ(colour blindness) ಕ್ಕೆ
ಸಂಬಂದಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ
ಸರಿಯಾಗಿದೆ ?
1. ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ
2.ಮಹಿಳೆಯರಲ್ಲಿ ಅಪರೂಪವಾಗಿರುತ್ತದೆ ★
3.ಪುರುಷರಲ್ಲಿ ತುಂಬಾ ವಿರಳ
4.ಎರಡೂ ಲಿಂಗಗಳಲ್ಲೂ ಸಮಾನವಾಗಿರುತ್ತದೆ
★★★★★★★★★★★★
46.ಈ ಕೆಳಕಂಡ ಯಾವ ನಗರದ ಎಸ್.ಟಿ.ಡಿ ಕೋಡ್ 044 ಆಗಿದೆ
1.ಚೆನ್ನೈ★
2.ದೆಹಲಿ
3.ಕೊಲ್ಕತ್ತ
4.ಬೆಂಗಳೂರು
★★★★★★★★★★★
47.ಗೆದ್ದಲುಗಳನ್ನು ಕುರಿತ ಈ ಹೇಳಿಕೆಗಳಲ್ಲಿ
ಯಾವುದು ಸರಿಯಲ್ಲ?
1. ಗೆದ್ದಲು ಕೀಟವರ್ಗಕ್ಕೆ ಸೇರಿದೆ
2. ಗೆದ್ದಿಲಿಗೆ ದೃಷ್ಟಿ ಶಕ್ತಿ ಇಲ್ಲ
3. ಗೆದ್ದಲು ಒಂದು ರೋಗಕಾರಕ ಜೀವಿ★
4. ಗೆದ್ದಲಿಗೆ ಬಿಸಿಲನ್ನು ಸಹಿಸುವ ಶಕ್ತಿ ಇಲ್ಲ
★★★★★★★★★★★★
48. ತಲೆ ಕೆಳಕಾದ ವೃಕ್ಷ' ದಂತೆ ಕಾಣುವ ಬೃಹತ್ ಕಾಂಡದ
ವಿಶಿಷ್ಟ ವೃಕ್ಷ `ಬಾವೋಬಾಬ್'. ಅಂದಹಾಗೆ ಈ
ವೃಕ್ಷಗಳ ನೈಸರ್ಗಿಕ ನೆಲೆ ಯಾವ ಭೂಖಂಡ?
1. ಏಷಿಯ
2. ದಕ್ಷಿಣ ಅಮೆರಿಕ
3. ಆಸ್ಟ್ರೇಲಿಯಾ
4. ಆಫ್ರಿಕ ★
★★★★★★★★★★★
49.. ಒಂದು ಸೈನ್ಯದ ತುಕಡಿಯ ಅಧಿಕಾರಿ 12,544
ಸೈನಿಕರನ್ನು ಚೌಕಾಕಾರದಲ್ಲಿ ನಿಲ್ಲುವ ವ್ಯವಸ್ಥೆ
ಮಾಡಲು ಇಚ್ಚಿಸಿದನು .ಹಾಗಾದರೆ ಪ್ರತಿ ಅಡ್ಡ
ಸಾಲಿನಲ್ಲಿ ಎಷ್ಟು ಸೈನಿಕರಿರುತ್ತಾರೆ?
1.122
2.102
3.118
4.112★
★★★★★★★★★★
50. ಒಂದು ಸಂಕೇತದ ಪ್ರಕಾರ PRODUCTS
ಅನ್ನು NPMBSARQ
ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ
COMPREHENSION ಅನ್ನು ಹೇಗೆ ಬರೆಯಬಹುದು ?
1. AMKNPCFCLOML
2. AMKNPCFCLQGML★
3.AMKNPCFCLQGNL
4. AMKNPCFCKOML
★★★★★★★★★★★★★★
51.ಅಮ್ರತ ಶಿಲೆಯು ಯಾವ ಶಿಲೆಯ ರೂಪಾಂತರ
ಶಿಲೆಯಾಗಿದೆ
1.ಮರಳು ಕಲ್ಲು
2.ಸುಣ್ಣದ ಕಲ್ಲು ★
3.ಶೇಲ್
4.ಬಸಾಲ್ಟ್
★★★★★★★★★★★★★
52.ಯಾವ ರಾಷ್ಟ್ರಗಳ ಗಡಿರೇಖೆಯಲ್ಲಿ “ವಾಘಾ” ಇದೆ
1.ಭಾರತ ಮತ್ತು ನೇಪಾಳ
2.ಭಾರತ ಮತ್ತು ಬಾಂಗ್ಲ
3.ಭಾರತ ಮತ್ತು ಪಾಕಿಸ್ತಾನ ★
4.ಭಾರತ ಮತ್ತು ಚೀನಾ
★★★★★★★★★★★★★
53. ಅರಣ್ಯ ಸ್ಥಿತಿಗತಿ ವರದಿ 2011 ಪ್ರಕಾರ ಭಾರತದ
ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಎಷ್ಟು
1. 16.5%
2. 17.18%
3. 18.48%
4. 21.5%★
★★★★★★★★★★★★★
54.ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತೀಯ
ರಾಷ್ಟೀಯ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ
ಯಾರು ಸಲಹೆ ನೀಡಿದರು
1.ಮಹಾತ್ಮ ಗಾಂಧಿ ★
2.ಜವಹರ್ ಲಾಲ್ ನೆಹರು
3.ಡಾ. ಬಿ. ಆರ್ ಅಂಬೇಡ್ಕರ್
4.ರಾಜೇಂದ್ರ ಪ್ರಸಾದ್
★★★★★★★★★★★★
55. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನ ಮೊದಲ
ಅಧ್ಯಕ್ಷರು ಯಾರು?
1.ಲಾಲ್ ಲಜಪತಿ ರಾಯ್★
2.ದಿವಾನ್ ಚಮನ್ಲಾಲ್
3.ಸ್ವಾಮಿ ಷಕಜಾನಂದ
4.ಎನ್,ಜಿ ರಂಗ
★★★★★★★★★★★★
56.2010 ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ
ಮೊದಲು ಬೇಟಿ ನೀಡಿದ ನಗರ
1.ಮುಂಬಯಿ★
2.ನವ ದೆಹಲಿ
3.ಆಗ್ರ
4.ಹೈದರಾಬಾದ್
★★★★★★★★★★★★
57.ಈ ಕೆಳಕಂಡ ಯಾವ ರಾಷ್ಟದ ಬಾವುಟದ
ಮದ್ಯಭಾಗದಲ್ಲಿ ನಕ್ಷತ್ರ ಕಂಡುಬರುವುದಿಲ್ಲ
1. ಕ್ಯಾಮರೂನ್
2.ಘಾನಾ
3. ಲೆಬೆನಾನ್★
4. ವಿಯೆಟ್ನಾಂ
★★★★★★★★★★★★
58. “ಕಭಿ ಕಭಿ ಮೆರೆ ದಿಲ್ ಮೆ ಖಯಾಲ್ ಆತಾ ಹೆ “(kabhi kabhi
mere dil mein khayal ata hai) ಈ ಹಿಂದಿ ಗೀತೆಯ
ರಚನಾಕಾರರಾರು?
1.ಶಕೀಲ್ ಬದಯುನಿ (shakil badayuni)
2.ಮಜ್ರೂಹ ಸುಲ್ತಾನ್ ಪುರಿ(majrooha sultanpuri)
3.ಜಾವೆದ್ ಅಖ್ತರ್(javed akthar)
4.ಸಾಹಿರ್ ಲುಧ್ಯಾನ್ವಿ(sahir ludhyanvi) ★
★★★★★★★★★★★★★
59. 5 ಜನರ ಒಂದು ಗುಂಪಿನಿಂದ 3
ಜನರು ಒಂದೇ ಸಾಲಿನಲ್ಲಿ ಇರುವಂತೆ ಛಾಯಾಚಿತ್ರ
ತೆಗೆಯಲು ಅವರನ್ನು ಎಷ್ಟು ವಿಧದಲ್ಲಿ
ಕೂರಿಸಬಹುದು?
1.60★
2.72
3.50
4.85
★★★★★★★★★★★
60. ಒಂದು ವೇಳೆ AT=20, ಮತ್ತು BAT=40
ಎಂದು ಬರೆಯುವುದಾದರೆ CAT ನ್ನು ಹೇಗೆ
ಬರೆಯಬಹುದು ?
1.30
2.40
3.60★
4.70
★★★★★★★★★★★★★★★★
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ