ಮಂಗಳವಾರ, ಡಿಸೆಂಬರ್ 30, 2014

Gk 19


86.ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್
ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
ಎ. 2004-05
ಬಿ. 2005-06★
ಸಿ. 2006-07
ಡಿ. 2003-04
★★★★★★★★★★★
87. ಈ ಸರಣಿಯನ್ನು ಪೂರ್ಣಗೊಳಿಸಿ
81,69,58,48,39,………?
1.7
2.10
3.22
4.31★
★★★★★★★★★★★
88.500ಮೀ. ಉದ್ದದ ರೈಲೊಂದು ಗಂಟೆಗೆ 72
ಕಿ.ಮೀ./ ಗಂಟೆಗೆ ವೇಗದಲ್ಲಿ ಚಲಿಸುತ್ತಿರುವಾಗ
ರೈಲು ಹಳಿಗಳ ಪಕ್ಕದಲ್ಲಿ ನಿಂತಿರುವ
ಮನುಷ್ಯನನ್ನು ಹಾದು ಹೋಗಲು ತೆಗೆದುಕೊಳ್ಳುವ
ಕಾಲ ಎಷ್ಟು?
1. 20 sec
2. 18 sec
3. 23 sec
4.25 sec ★
★★★★★★★★★★★★
89. ಸ್ವಾಮಿಯ ಏಕೈಕ ಮಗಳು ಜ್ಯೋತಿ.
ರಾಶಿಯು ಸ್ವಾಮಿಯ ಮೊಮ್ಮಗಳು, ಜಾರ್ಜ್
ರಾಶಿಯ ಸೋದರಮಾವ, ಹಾಗಾದರೆ ಸ್ವಾಮಿ
ಮತ್ತು ಜಾರ್ಜ್ ಗಿರುವ ಸಂಬಂಧ
ಎನು.?
1. ತಂದೆ - ಮಗ★
2. ಅಣ್ಣ - ತಮ್ಮ
3. ತಾತ - ಮೊಮ್ಮಗ
4. ಯಾವುದು ಅಲ್ಲ
★★★★★★★★★★★★★
90. ಒಂದು ತ್ರಿಕೋನವು 14cms
ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ
ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ.
ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm★
ಸಿ. 33cm
ಡಿ. 22/7cm
★★★★★★★★★★★★
91. ಬಲೂಚಿಸ್ತಾನವು ಈ ದೇಶದ ಒಂದು ಭಾಗ
1. ಅಫ್ಘಾನಿಸ್ತಾನ
2. ಪಾಕಿಸ್ತಾನ★
3. ಸೌದಿ ಅರೇಬಿಯಾ
4. ಟಿಬೆಟ್
★★★★★★★★★
92. ಹಯವದನ ನಾಟಕದ ಕರ್ತೃ
1. ತರಾಸು
2. ಕುವೆಂಪು
3. ಕಾರ್ನಾಡ್★
4.ಲಂಕೇಶ್
★★★★★★★★★★★
93. ಮುಂದಿನ ಸಂಖ್ಯೆ ಗುರುತಿಸಿ
12, 22, 30, 36, ?
1. 38
2. 40★
3. 42
4. 44
★★★★★★★★★★★
94. ಜನವರಿ 1,2000 ಭಾನುವಾರವಿದ್ದರೆ ಜನವರಿ 1, 2001 ಯಾವ ದಿನ?
1. ಸೋಮವಾರ
2. ಮಂಗಳವಾರ ★
3. ಬುಧವಾರ
4. ಗುರುವಾರ
★★★★★★★★★★★
95.ಎರಡನೆಯ ಕರ್ನಾಟಕ್ ಯುದ್ಧವು ನಡೆದ ಸಮಯ
1. 1746-58
2. 1749-55
3. 1748-53
4. ಯಾವುದು ಅಲ್ಲ ★
★★★★★★★★★★★

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ