28/11/2014
1. "ಸಸ್ಯಶಾಸ್ತ್ರ'ದ ಪಿತಾಮಹ ಯಾರು?
1. ಅರಿಸ್ಟಾಟಲ್.
2. ಹಿಪೊಕ್ರೇಟ್ಸ್.
3. ಥಿಯೋಪ್ರಾಸ್ಟಸ್.►►
4. ಮೇಲಿನ ಯಾರು ಅಲ್ಲ.
2. ಈ ಕೆಳಗಿನವುಗಳಲ್ಲಿ ಯಾವ ಜೀವಿಗಳು ಚಲನಾಂಗಗಳನ್ನು ಹೊಂದಿಲ್ಲ?
1. ಅಮೀಬಾ.
2. ಯೂಗ್ಲಿನಾ.
3. ಹಾವು.►►
4. ಇಕ್ತಿಯೋಫಿಸ್.►►
3. ಸಸ್ಯಗಳ ಉಸಿರಾಟದ ಅಂಗ ಯಾವುದು?
1. ಪತ್ರಹರಿತ್ತು.►►
2. ಕಾಂಡ.
3. ಬೇರು.
4. ಹೂವು.
4. ವಯಸ್ಕ ವ್ಯಕ್ತಿಯ ಮೆದುಳಿನ ತೂಕವೆಷ್ಟು?
1. 1400-1600 ಗ್ರಾಂ,ಗಳು.►►
2. 1000-1200 ಗ್ರಾಂ,ಗಳು.
3. 350 ಗ್ರಾಂ,ಗಳು.
4. 1000 ಗ್ರಾಂ,ಗಳು.
5. ಕಣ್ಣು ಹಾಗೂ ಕಿವಿಗಳಿಂದ ಬರುವ ಸ್ವೀಕರಿಸುವ ಮೆದುಳಿನ ಭಾಗ ಯಾವುದು?
1. ಮಹಾಮಸ್ತಿಷ್ಕ.
2. ಮಧ್ಯದ ಮೆದುಳು.►►
3. ಹಿಮ್ಮೆದುಳು
4. ಯಾವುದು ಅಲ್ಲ
6. ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?
1. ಮಹಾಮಸ್ತಿಷ್ಕ.
2. ಮಧ್ಯದ ಮೆದುಳು.
3. ಹಿಮ್ಮೆದುಳು.►►
4. ಯಾವುದು ಅಲ್ಲ.
7. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
1. ಕಾರ್ಲ್ ಲ್ಯಾಂಡ್ ಸ್ಪಿನರ್.►►
2. ವಿಲಿಯಂ ಹಾರ್ವೆ.
3. ಜೋನಾಸ್ ಸಾಲ್ಕ್.
4. ಜಗದೀಶ ಚಂದ್ರ ಬೋಸ್.
8. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?
1. ಅಪಧಮನಿ.►►
2. ಅಭಿದಮನಿ.
3. ಲೋಮನಾಳ
4. ಯಾವುದು ಅಲ್ಲ.
9. ರಕ್ತದ 'ಸಾರ್ವತ್ರಿಕ ದಾನಿ' ಗುಂಪು ಯಾವುದು?
1. A ಗುಂಪು.
2. B ಗುಂಪು.
3. AB ಗುಂಪು.
4. O ಗುಂಪು.►►
10. 9. ರಕ್ತದ 'ಸಾರ್ವತ್ರಿಕ ಸ್ವೀಕೃತಿ' ಗುಂಪು ಯಾವುದು?
1. A ಗುಂಪು.
2. B ಗುಂಪು.
3. AB ಗುಂಪು.►►
4. O ಗುಂಪು.
27/11/2014
1. ಭಾರತದಲ್ಲಿ ಜನಗಣತಿ ಮೊದಲು ಆರಂಭವಾದದ್ದು ಯಾವ ವರ್ಷದಲ್ಲಿ?
1. 1871.
2. 1872.◆◆
3. 1874.
4. 1882.
2. ಭಾರತದಲ್ಲಿ ಇಲ್ಲಿಯವರಗೆ ಎಷ್ಟು ಜನಗಣತಿಗಳನ್ನು ಹಮ್ಮಿಕ್ಕೊಳ್ಳಲಾಗಿದೆ?
1. 12.
2. 13.
3. 14.
4. 15.◆◆
3. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
1. ಉತ್ತರಪ್ರದೇಶ.
2. ದೆಹಲಿ.
3. ಪಶ್ಚಿಮ ಬಂಗಾಳ.◆◆
4. ಮಹಾರಾಷ್ಟ್ರ.
4. 2011 ರ ಜನಗಣತಿಯಂತೆ ಭಾರತದ ಲಿಂಗಾನುಪಾತ ಎಷ್ಟು?
1. 962.
2. 960.
3. 942.
4. 940.◆◆
5. 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು?
1. ಹರಿಯಾಣಾ.◆◆
2. ಹಿಮಾಚಲ ಪ್ರದೇಶ.
3. ಸಿಕ್ಕಿಂ.
4. ಉತ್ತರಪ್ರದೇಶ.
6. 2011 ರ ಜನಗಣತಿಯಂತೆ ಕರ್ನಾಟಕದ ಜನಸಾಂದ್ರತೆ ಎಷ್ಟು?
1. 320.
2. 319.◆◆
3. 380.
4. 960.
7. 2011 ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಲಿಂಗಾನುಪಾತವೆಷ್ಟು?
1. 960.
2. 962.
3. 964.
4. 968.◆◆
8. 2011 ರ ಜನಗಣತಿಯಂತೆ ಕರ್ನಾಟದಕದಲ್ಲಿ ಅತಿಹೆಚ್ಚು ಜನಸಂಖ್ಯೆ ಹಾಗೂ ಜನಸಾಂದ್ರತೆ ಹೊಂದಿರುವ ಜಿಲ್ಲೆ ಯಾವುದು
1. ಬೆಳಗಾವಿ.
2. ಮೈಸೂರು
3. ಬೆಂಗಳೂರು ನಗರ.◆◆
4. ಕಲಬುರಗಿ.
9. 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
1. ರಾಯಚೂರು.
2. ಬೆಂಗಳೂರು ನಗರ.◆◆
3. ಯಾದಗಿರಿ
4. ಕೊಡಗು.
10. 2011 ರ ಜನಗಣತಿಯಂತೆ ಕರ್ನಾಟಕದ ಒಟ್ಟು ಸಾಕ್ಷರತೆ ಎಷ್ಟು?
1. 64%.
2. 72%.
3. 78%.
4. ಮೇಲಿನ ಯಾವುದು ಅಲ್ಲ.◆◆
Super sir hina kalasi
ಪ್ರತ್ಯುತ್ತರಅಳಿಸಿ