1.ಜಗತ್ತಿನ ಇತಿಹಾಸದಲ್ಲಿ “ವಾಸ್ಕೋಡಿಗಾಮ ಯುಗ” ಎಂಬ ಪರಿಕಲ್ಪನೆಯನ್ನು ನೀಡಿದವರು
a.ಅರ್ನಾಲ್ಡ್ ಟಾಯ್ನಂಬಿ
b.ಕೆ ಎಮ್. ಪಣಿಕ್ಕರ್
c.ಅಸ್ವಾರ್ಡ್ ಸ್ಪೆಂಗ್ಲರ್
d.ರಿಚರ್ಡ್ ಹಾಪ್ ಸ್ಟಾಡ್ಟರ್
ಉತ್ತರ: ಕೆ ಎಮ್. ಪಣಿಕ್ಕರ್
2.ಸೇಪ್ಟಿ ವಾಲ್ವ್(safety valve) ಸಿದ್ದಾಂತವು ಯಾವುದಕ್ಕೆ ಸಂಬಂದಿಸಿದೆ
a.1857ರ ದಂಗೆ
b. ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆ
c.1907 ರ ಕಾಂಗ್ರೆಸ್ ನಲ್ಲಾದ ಒಡಕು
d. ಭಾರತದ ವಿಭಜನೆ
ಉತ್ತರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆ
3..ಜಪಾನಿನಲ್ಲಿ ಇಟಾಯಿ ಇಟಾಯಿ ರೋಗವು ಈ ಕೆಳಕಂಡ ಅಂಶದಿಂದ ಕಲುಶಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ ಉಂಟಾಯಿತು
a...ಪಾದರಸ
b..ಕ್ಯಾಡ್ಮಿಯಂ
c.ಕಬ್ಬಿಣ
d.ಕ್ಯಾಲ್ಸಿಯ್ಂ
ಉತ್ತರ:ಕ್ಯಾಡ್ಮಿಯಂ
4. 7xy+21=19xy ಆದರೆ 4xy ಇದರ ಮೌಲ್ಯವೇನು?
a. 2
b.3
c.7
d.6
ಉತ್ತರ: c.7
5.ವೇದ ಮಾರ್ಗ ಪ್ರತಿಷ್ಟಾಪಕ ಎಂಬ ಬಿರುದು ಧರಿಸಿದ ವಿಜಯ ನಗರದ ದೊರೆ
a.ಮೊದಲನೆ ಹರಿಹರ
b.ಮೊದಲನೆ ಬುಕ್ಕರಾಯ
c.ಎರಡನೆ ದೇವರಾಯ
d.ಕ್ರಷ್ಣದೇವರಾಯ
ಉತ್ತರ: ಮೊದಲನೆ ಹರಿಹರ
*@*@*@*@*@*@*
1.ಈ ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗಿದೆ
1. ಮೃಚ್ಛಕಟಿಕ - ಶೂದ್ರಕ
2. ಬುದ್ಧಚರಿತ - ವಸುಬಂಧು
3. ಮುದ್ರಾರಾಕ್ಷಸ - ವಿಶಾಖದತ್ತ
4. ಹರ್ಷಚರಿತ - ಬಾಣಬಟ್ಟ
ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A 1, 3 ಮತ್ತು 4
B 1, 2 ಮತ್ತು 3
C 2, 3 ಮತ್ತು 4
D ಮೇಲಿನ ಎಲ್ಲವೂ
Ans: a. 1, 3 ಮತ್ತು 4
2. ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ
A ಕ್ಯಾಲ್ಸಿಯಂ ಕಾರ್ಬೋನೆಟ್
B ಯೂರಿಕ್ ಆಮ್ಲ
C ಕ್ಯಾಲ್ಸಿಯಂ
d. ಕ್ಯಾಲ್ಸಿಯಂ ಅಕ್ಸಲೇಟ್
Ans :d. ಕ್ಯಾಲ್ಸಿಯಂ ಅಕ್ಸಲೇಟ್
3.ಈ ಕೆಳಗೆ ಕೊಟ್ಟಿರುವ ಭಾಷೆಗಳಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಯಾವುವು
1. ಇಂಗ್ಲೀಷ್
2. ಜಪಾನಿ
3. ಜರ್ಮನಿ
4. ಚೀನಿ
5. ಅರೇಬಿಕ್
ಉತ್ತರಗಳು:-
A 1, 3 ಮತ್ತು 5
B 1, 2 ಮತ್ತು 4
C 1, 4 ಮತ್ತು 5
D 3, 4 ಮತ್ತು 5
Ans: c ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿ ಇಂಗ್ಲೀಷ್, ಫ್ರೆಂಚ್, ಚೀನಿ, ರಷ್ಯನ್, ಅರೇಬಿಕ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಅಂಗೀಕರಿಸಲಾಗಿದೆ
4.ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರತಿವರ್ಷವು ಅಧಿಕೃತವಾಗಿ ಪ್ರಕಟಿಸುವ ಸಂಸ್ಥೆ ಯಾವುದು?
a..ಭಾರತ ಸರ್ಕಾರದ ಹಣಕಾಸು ಮಂತ್ರಾಲಯ
B. ಭಾರತೀಯ ರಿಸರ್ವ್ ಬ್ಯಾಂಕ್
C. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ
d.ಭಾರತದ ಯೋಜನಾ ಆಯೋಗ
Ans:a. a.ಭಾರತ ಸರ್ಕಾರದ ಹಣಕಾಸು ಮಂತ್ರಾಲಯ
5.ಇತ್ತೀಚಿನ ದಿನಗಳಲ್ಲಿ ಭಾರತದ ರೂಪಾಯಿ ಮೌಲ್ಯ ಅಮೆರಿಕಾದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿದೆ, ಇದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದ ಮೌಲ್ಯವನ್ನು (ಬೆಲೆಯನ್ನು) ಯಾರು ನಿರ್ಧರಿಸುತ್ತಾರೆ.
1. ವಿಶ್ವ ಬ್ಯಾಂಕ್
2. ಸರಕು/ಸೇವೆಗಳ ಬೇಡಿಕೆಯನ್ನು ಒದಗಿಸುವ ಸಂಬಂಧಿತ ದೇಶ
3. ಅಮೆರಿಕಾದ ಫೆಡರಲ್ ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್
4. ಸಂಬಂಧಿತ ದೇಶದ ಸರ್ಕಾರದ ಸ್ಥಿರತೆ
ಈ ಹೇಳಿಕೆಗಳಲ್ಲಿ ಯಾವುದು ಸರಿ
A ,1 ಮತ್ತು 3
B. 2 ಮತ್ತು 4
C. 1 ಮತ್ತು 4
D. ಮೇಲಿನ ಎಲ್ಲವೂ
Ans: B .2 ಮತ್ತು 4
*@*@*@*@*@*@*
1.ಖ್ಯಾತ ಜಪಾನಿ ಕಾರ್ಟೂನ್ ಧಾರಾವಾಹಿ “ಡೋರಮನ್” (Doraemon) ನನ್ನು ಯಾವ ರಾಷ್ಟ್ರವು ತನ್ನ ರಾಷ್ಟ್ರದ ಭಾಷೆಗೆ ದಕ್ಕೆ ತರಬಹುದೆಂಬ ಮುನ್ನೆಚ್ಚರಿಕೆಯಿಂದ ನಿರ್ಬಂಧ ಹೇರಿದೆ
Aಭಾರತ
B.ಪಾಕಿಸ್ತಾನ
C.ಶ್ರೀಲಂಕಾ
D.ಬಾಂಗ್ಲಾದೇಶ
ans .ಬಾಂಗ್ಲಾದೇಶ
2.ಸೆಂಟಾರೊ ಮತ್ತು ಪೆಂಟಾರೊ ಎಂಬ ವಿನೂತನ ಶೈಲಿಯ ಬೈಕ್ ಗಳನ್ನು ಯಾವ ಆಟೋಮೊಬೈಲ್ ಕಂಪನಿ ಆನಾವರಣಗೊಳಿಸಿದೆ?
A.ಬಜಾಜ್ ಕಂಪನಿ
B.ಹೋಂಡಾ ಕಂಪನಿ
C.ಮಹೀಂದ್ರಾ ಕಂಪನಿ
Dಹೀರೋ ಕಂಪನಿ
c:C.ಮಹೀಂದ್ರಾ ಕಂಪನಿ
3.ದೇಶದಲ್ಲೇ ಪ್ರಥಮವೆನಿಸಿದ “ಮಿತ್ರ” ಎಂಬ ವಿನೂತನ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಆರಂಭಿಸಲಾಗಿದೆ?
A.ಮೈಸೂರು
B.ಧಾರವಾಡ
C.ಚಿಕ್ಕಮಗಳೂರು
D.ದಾವಣಗೆರೆ
ans :A.ಮೈಸೂರು
*@*@*@*@*@*@*
1.ಈ ಕೆಳಗಿನ ಯಾರು ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ನೇಮಕಗೊಂಡಿದ್ದಾರೆ?
A ಸಿಂಧು ಸಿಂಗ್
B ಸುಷ್ಮಾ ಸಿಂಗ್
C ರಶ್ಮಿ ಚಂದ್ರ
D ಪದ್ಮಿನಿ ನಾಯಕ್
Ans:
B ಸುಷ್ಮಾ ಸಿಂಗ್
2.ಏಷ್ಯಾದಲ್ಲೇ ಅತಿ ದೊಡ್ಡ ದನಗಳ ಜಾತ್ರೆ ಎಂದು ಪ್ರಸಿದ್ದಿ ಪಡೆದಿರುವ “ಸೋನೆಪುರ” ದನಗಳ ಜಾತ್ರೆ ಯಾವ ರಾಜ್ಯದಲ್ಲಿ ನಡೆಯುತ್ತದೆ?
A ಮಹಾರಾಷ್ಟ್ರ
B ಮಧ್ಯಪ್ರದೇಶ
C ಬಿಹಾರ
D ಓಡಿಶಾ
Ans:
C. ಬಿಹಾರ
3.ವಿಶ್ವ ಪ್ರಖ್ಯಾತ “ಹಾರ್ನ್ ಬಿಲ್ (Horn Bill Festival)” ಹಬ್ಬವನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
A ಮಿಜೋರಂ
B ಅಸ್ಸಾಂ
C ನಾಗಲ್ಯಾಂಡ್
D ತ್ರಿಪುರ
Ans c.ನಾಗಲ್ಯಾಂಡ್
4.HAART ಅಥವಾ (Highly active antiretroviral therapy) ಒಂದು ಬಹು ವಿಧದ ಲಸಿಕೆ ಇದನ್ನು ಯಾವ ರೋಗದ ತೀವ್ರತೆಯನ್ನು ಕಡಿಮೆಗೊಳಿಸಲು ಬಳಸಲಾಗುತ್ತಿದೆ?
A. ಮಲೇರಿಯಾ
B. ಹೆಚ್.ಐ.ವಿ/ಏಡ್ಸ್
C. ಕಾಲರ
D. ಡೆಂಗ್ಯೂ
ANS B. ಹೆಚ್.ಐ.ವಿ/ಏಡ್ಸ್
5.ಐಸಿಸಿ ಎಲ್.ಜಿ ಪೀಪಲ್ ಚಾಯ್ಸ್ (LG People Choice Award) ಪ್ರಶಸ್ತಿ-2013 ಈ ಕೆಳಗಿನ ಯಾರಿಗೆ ಲಭಿಸಿದೆ?
A .ಹಸೀಮ್ ಆಮ್ಲ (ದಕ್ಷಿಣ ಆಫ್ರಿಕಾ)
b. ಎಂ.ಎಸ್.ದೋನಿ (ಭಾರತ)
C ರೋಹಿತ್ ಶರ್ಮಾ (ಭಾರತ)
D ಕುಮಾರ ಸಂಗಕ್ಕಾರ (ಶ್ರೀಲಂಕಾ)
ans :b. ಎಂ.ಎಸ್.ದೋನಿ (ಭಾರತ)
*@*@*@*@*@*@*@*@
1.ಈ ಮುಂದಿನ ಹೇಳಿಕೆಗಳನ್ನು ಗಮನಿಸಿ
1. ಸುಟ್ಟ ಸುಣ್ಣವನ್ನು ಗಾಜಿನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ
2. ಅಡುಗೆ ಸೋಡಾವನ್ನು ಅಗ್ನಿಶಾಮಕಗಳಲ್ಲಿ ಬಳಸಲಾಗುತ್ತದೆ
3. ಜಿಪ್ಸಮ್ ಅನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ
ಈ ಹೇಳಿಕೆಗಳಲ್ಲಿ ಯಾವುದು ಸರಿ?
A 1 ಮತ್ತು 3
B 1 ಮತ್ತು 2
C 2 ಮತ್ತು 3
D ಮೇಲಿನ ಎಲ್ಲವೂ
Ans :d
2.ಪಟ್ಟಿ I ರಲ್ಲಿ ಕೊಟ್ಟಿರುವ ಸಮುದ್ರಗಳನ್ನು ಪಟ್ಟಿ II ರಲ್ಲಿ ನೀಡಿರುವ ಯಾವ ದೇಶಕ್ಕೆ ಸಂಬಂಧಿಸಿದೆ ಎಂಬುದನ್ನು ಹೊಂದಿಸಿ ಬರೆಯಿರಿ.
ಪಟ್ಟಿ I ಪಟ್ಟಿ II
1. ಕಪ್ಪು ಸಮುದ್ರ 1. ಬಲ್ಗೇರಿಯಾ
2. ಕೆಂಪು ಸಮುದ್ರ 2. ಚೀನಾ
3. ಹಳದಿ ಸಮುದ್ರ 3. ಏರಿಟ್ರಿಯಾ
4. ಕ್ಯಾಸ್ಪಿಯನ್ ಸಮುದ್ರ 4. ಕಝಕಿಸ್ತಾನ
ಉತ್ತರಗಳು:-
A A-1, B-3, C-2, D-4
B A-4, B-3, C-1, D-2
C A-1, B-2, C-3, D-4
D A-4, B-1, C-2, D-3
Ans :a..A-1, B-3, C-2, D-4
3.14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕಾರ್ಖಾನೆ ಅಥವಾ ಗಣಿ, ಇಲ್ಲವೆ ಬೇರೆ ಯಾವುದೇ ಅಪಾಯಕಾರಿ ಉದ್ಯೋಗಕ್ಕೆ ಹಚ್ಚುವಂತಿಲ್ಲ” ಎಂದು ಭಾರತೀಯ ಸಂವಿಧಾನದ ಎಷ್ಟನೇ ಅನುಚ್ಛೇದ ಸೂಚಿಸುತ್ತದೆ
A. ಅನುಚ್ಛೇದ 19
B. ಅನುಚ್ಛೇದ 8
C. ಅನುಚ್ಛೇದ 24
D. ಅನುಚ್ಛೇದ 9
Ans :c. ಅನುಚ್ಛೇದ 24
4.:- ಒಂದು ವೇಳೆ ಈ ಭೂಮಿಯ ಮೇಲೆ ಎಲ್ಲಾ ಸಸ್ಯಜಾತಿಗಳು ನಶಿಸಿ ಹೋದರೆ, ಭೂಮಿಯ ವಾತಾವರಣದಲ್ಲಿ ಕೆಳಗಿನ ಯಾವ ಅನಿಲ ಇಲ್ಲದಂತಾಗುತ್ತದೆ.
1) ಇಂಗಾಲದ – ಡೈ-ಆಕ್ಶ್ಸಡ್
2) ಸಾರಜನಕ
3) ಜಲಜನಕ
4) ಆಮ್ಲಜನಕ
ans .4 ಆಮ್ಲಜನಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ