1/.ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951
Ans :a . ಜೂನ್ 18, 1951
2.ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?
A .ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
B .ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ
C. ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
D. ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ
Ans : c. C ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
3.ವಿಶ್ವದಲ್ಲೇ ಪ್ರಥಮ ಭಾರಿಗೆ ಜಿಂಕ್ ಲವಣಯುಕ್ತ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದ ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಸುದ್ದಿಯಲ್ಲಿತ್ತು?
A.ಭಾರತ
B. ಚೀನಾ
c.ಬಾಂಗ್ಲದೇಶ
D. ಶ್ರೀಲಂಕಾ
Ans: c. c.ಬಾಂಗ್ಲದೇಶ
4.ರಾಜೀವ್ ಗಾಂಧಿ ಅವರ ಹುಟ್ಟುದಿನವಾದ ಆಗಸ್ಟ್ 20 ನ್ನು ಯಾವ ದಿನವೆಂದು ಆಚರಿಸಲಾಗುತ್ತದೆ?
A. ಸದ್ಭಾವನ ದಿನ
B. ಚೈತನ್ಯ ದಿನ
C. ಶಾಂತಿ ದಿನ
D. ಸಹೋದರ ದಿನ
Ans :a.ಸದ್ಭಾವನ ದಿನ
5."ದಿ ರಿವರ್ ಆಫ್ ಸ್ಮೋಕ್ (The River of Smoke)” ಪುಸ್ತಕದ ಲೇಖಕರು ಯಾರು?
A.ಅಮಿತಾವ್ ಘೋಷ್
B. ಕುಶ್ವಂತ್ ಸಿಂಗ್
C. ಚೇತನ್ ಭಗತ್
D. ರಾಮಚಂದ್ರ ಗುಹ
Ans : a.ಅಮಿತಾವ್ ಘೋಷ್
*@*@*@*@*@*
1.ಅಶೋಕನು ಬೌಧ್ಧ ಧರ್ಮವನ್ನು ಸ್ವೀಕರಿಸುವಂತೆ ಮಾಡಿದ ಗುರು ಯಾರು?
a.ಬ್ರಹದ್ರಥ
b.ಉಪಗುಪ್ತ
c. ಲಕಲೀಶ
d. ದೇವಗುಪ್ತ
ans :b. ಉಪಗುಪ್ತ
2.ಮೌರ್ಯರ ಕಾಲದಲ್ಲಿ ಸಾಮಾಜಿಕ ನ್ಯಾಯಾಲಯ(civil courts )ಗಳನ್ನು ಏನೆಂದು ಕರೆಯಲಾಗುತ್ತಿತ್ತು
a.ಧರ್ಮಸ್ತೇಯ
b.ಕಂಟಕ ಶೋಧಕ
c.ಸಂಪ್ರಥಿ
d.ಸನ್ನಿಹಾರ್
ans:a) ಧರ್ಮಸ್ತೇಯ
3. ಅಶೋಕನ ನಂತರ ಮೌರ್ಯ ಸಿಂಹಾಸನ ವೇರಿದ ಚಕ್ರವರ್ತಿ ಯಾರು?
a.ಬ್ರಹದ್ರತ
b. ಸಂಪ್ರತಿ
c. ಹರ್ಯಾಂಕ
d.ಬಬ್ರುಸಾರ
ans : b. ಸಂಪ್ರತಿ
4.ಕಳಿಂಗ ನಗರದಲ್ಲಿ "ಮಹ ವಿಜಯ ಪ್ರಸಾದ "ಎಂಬ ಭವ್ಯ ಅರಮನೆಯನ್ನು ನಿರ್ಮಾಣ ಮಾಡಿದ ದೊರೆ
a.ಅಶೋಕ
b.ಖಾರವೇಲ
c.ಚಂದ್ರಗುಪ್ತ
d.ಭಟಿಂಗ
ans : b.ಖಾರವೇಲ
5.ಇತಿಹಾಸ ಪೂರ್ವ ಕಾಲದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ
a.ರಾಬರ್ಟ್ ಬ್ರೂಸ್ ಪುಟ್
b.ಜಾನ್ ಮಾರ್ಷಲ್
c.ಅಲೆಕ್ಸಾಂಡರ್ ಕನ್ನಿಂಗ್ಯಾಮ್
d.ಮರ್ಟಿಮರ್ ವ್ಹೀಲ್
ans a.ರಾಬರ್ಟ್ ಬ್ರೂಸ್ ಪುಟ್
*@*@*@*@*@*@*
1. ಡಿಸೆಂಬರ್ 4 ರಂದು ಆಚರಿಸಲಾದ “ನೌಕಾ ದಿನಾಚರಣೆ” ಎಷ್ಟನೇಯದು?
1. 43 ★
2. 34
3. 52
4. 49
★★★★★★★★★★★★★★★★★★★★★★
2. “ಜೀವನ ಪ್ರಮಾಣ ಯೋಜನೆ “ಯನ್ನು ಈ ಕೆಳಗಿನ ಯಾರ ಒಳಿತಿಗಾಗಿ ಜಾರಿಗೊಳಿಸಲಾಗಿದೆ
1. ಪಿಂಚಣಿದಾರರು★
2. ವಿಧವೇಯರು
3. ಶಿಶುಗಳು
4. ನಿರುದ್ಯೋಗಿಗಳು
★★★★★★★★★★★★★★★★★★★★★★
3. “ಭೂ ಪಾಲ್ ಅನಿಲ ದುರಂತ”ವಾಗಿ ಡಿಸೆಂಬರ್ 3 ಕ್ಕೆ ಎಷ್ಟು ವರ್ಷವಾಯಿತು ?
1. 30★
2. 29
3. 32
4. 22
★★★★★★★★★★★★★★★★★★★★★★
4.ಈ ಕೆಳಕಂಡ ಯಾವ ದಿನಾಚರಣೆಯನ್ನು ನವೆಂಬರ್ 19 ರಂದು ಆಚರಿಸುತ್ತೇವೆ
1. ವಿಶ್ವ ಹಸಿರು(green) ದಿನ
2. ವಿಶ್ವ ಬಡತನ ನಿರ್ಮೂಲನ ದಿನ
3. ವಿಶ್ವ ಶೌಚಾಲಯ ದಿನ★
4. ವಿಶ್ವ ಕುಡಿಯುವ ನೀರಿನ ದಿನಾಚರಣೆ
★★★★★★★★★★★★★★★★★★★★★★
5. ಇತ್ತೀಚೆಗಷ್ಟೆ ಉದ್ದಿಮೆಗಳಿಗೋಸ್ಕರ(ent¬erprises) IBM ಪ್ರಾರಂಭಿಸಿದ ಹೊಸ ಇಮೇಲ್ ಸೇವೆಯ ಹೆಸರೇನು?
1. ವರ್ಸ್★
2. ಪ್ರೊಸ್
3. ವರ್ಕ್ ಫ಼ೈಲ್
4. ವರ್ಕ್ ಕೊಮ್
★★★★★★★★★★★★★★★★★★★★★★
6. ಜೀವವೈವಿದ್ಯ ( biological diversity) ದಿನಾಚರಣೆ ಯಾವಾಗ ಆಚರಿಸುತ್ತಾರೆ?
1. ಮಾರ್ಚ್ 25
2. ಮೇ 22★
3. ಜೂನ್ 22
4. ಏಪ್ರಿಲ್ 22
★★★★★★★★★★★★★★★★★★★★★★
7. ಯಾವ ರಾಸಾಯನವನ್ನು ,'ಲೈ' ಎಂದೂ ಕರೆಯಲಾಗುತ್ತದೆ ..
1. ಸೋಡಿಯಂ ಹೈಡ್ರಾಕ್ಸೈಡ್★
2. ಸೋಡಿಯಂ ಕ್ಲೋರೈಡ್
3. ನೈಟ್ರೇಟ್ ಆಕ್ಸೈಡ್
4. ಮೆಗ್ನೇಸಿಯಮ್ ಆಕ್ಸೈಡ್
★★★★★★★★★★★★★★★★★★★★★★
8. ಒಬ್ಬ ಮೋಟರ್ ಸವಾರನು 150 ಕಿ.ಮೀ. ದೂರದ ಸ್ಥಳಕ್ಕೆ 50 ಕಿ.ಮೀ. /ಗಂ.ವೇಗದಲ್ಲಿ ಹೋಗಿ 30ಕಿ.ಮೀ./ಗಂ. ವೇಗದಲ್ಲಿ ಹಿಂದೆ ಬಂದರೆ, ಅವನ ಇಡೀ ಪ್ರಯಾಣದ ಸರಾಸರಿ ವೇಗ (ಕಿ.ಮೀ/ಗಂಟೆಗಳಲ್ಲಿ)
1. 37.5★
2. 35.5
3. 36.5
4. 38.5
★★★★★★★★★★★★★★★★★★★★★★
9. ಪೂರ್ವ ತೈಮೂರ್ ದೇಶದ ರಾಷ್ಟ್ರೀಯ ಪ್ರಾಣಿ ಯಾವುದು..
1. ಎತ್ತು
2. ಮ್ಯಾಪುಲ್
3. ಮೊಸಳೆ★
4. ಫೆಸಾಂಜ್
★★★★★★★★★★★★★★★★★★★★★★
10. ಖೋರದಾದ್ ಸಾಲ್ ಎಂಬುದು ಯಾವ ಸಮುದಾಯದ ಹಬ್ಬ
1. ಸಿಖ್
2.ಪಾರ್ಸಿ★
3. ಜೈನ್
4.ಬೌದ್ಧ
★★★★★★★★★★★★★★★★★★★★★★
11.” ಜವಹರ್ ಲಾಲ್ ನೆಹರು ಪ್ರಶಸ್ತಿ” ಪುರಸ್ಕಾರಕ್ಕೆ ಪಾತ್ರರಾದ ಮೊಟ್ಟ ಮೊದಲನೆಯ ವ್ಯಕ್ತಿ
1.ಮಾರ್ಟಿನ್ ಲೂಥರ್
2.ಜೂಲಿಯಸ್ ನೈರೆರೆ
3.ಉಥಾಂಟ್★
4.ಮದರ್ ಥೆರೆಸ
★★★★★★★★★★★★★★★★★★★★★★
12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು) ಯನ್ನು ರೂಪಿಸಿದಕಲಾವಿದ ಯಾರು.?
1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್
★★★★★★★★★�★★★★★★★★★★★★
12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು) ಯನ್ನು ರೂಪಿಸಿದ ಕಲಾವಿದ ಯಾರು.?
1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್ ★
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್
★★★★★★★★★�★★★★★★★★★★★★
13.ದ್ಯುತಿವಿದ್ಯುತ್ ಪರಿಣಾಮ ಎಂಬ ಮಹಾಪ್ರಬಂಧ ಮಂಡಣೆಗೆ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ
1. ಚಾರ್ಲ್ಸ್ ಡಾರ್ವಿನ್
2. ಅಲ್ಬರ್ಟ್ ಐನ್ ಸ್ಟೈನ್★
3. ಅಲೆಗ್ಸಾಂಡರ್ ಪ್ಲೆಮಿಂಗ್
4.ಮೈಕಲ್ ಪ್ಯಾರಡೆ
★★★★★★★★★�★★★★★★★★★★★★
14. ಮುಂಬೈನ ಗವರ್ನರ್ ಜಾನ್ ಮಾಲ್ಕಂ ಅವರು ಮಹಾಬಲೇಶ್ವರ ಗಿರಿಧಾಮವನ್ನು ಯಾವಾಗ ಗುರುತಿಸಿದರು..?
1.1858
2. 1836
3. 1828 ★
4. 1849
★★★★★★★★★�★★★★★★★★★★★★
15. ಬಾಬರ್ ಮತ್ತು ಆಘ್ಫಾನ್ ಮುಖಂಡರ ನಡುವೆ ಘಾಗ್ರಾ ಯುದ್ಧ ಯಾವಾಗ ಜರುಗಿತು ..?
1. 1526
2. 1530
3. 1528
4. 1529★
★★★★★★★★★�★★★★★★★★★★★★
16. ಸಿಲೋನ್ ಗೆ ಶ್ರೀಲಂಕಾ ಎಂಬ ಹೆಸರು ಯಾವಾಗ ಕರೆಯಲಾಯಿತು...?
1. 1971
2. 1972★
3. 1973
4. 1974
★★★★★★★★★�★★★★★★★★★★★★
17. "ಫೊರ್ ಬಿಡ್ಡನ್ ಸಿಟಿ " ಯಾವುದು?
1. ಐರ್ ಲೆಂಡ್
2 ಲ್ಹಾಸಾ★
3. ಪ್ಯಾಲಿಸ್ಟೀನ್
4. ವ್ಯಾಟಿಕನ್
★★★★★★★★★�★★★★★★★★★★★★
18. "ರಿಟರ್ನ್ ಟು ದ ಮೂನ್ " ಇವರ ಕೃತಿ
1. ಕಾಲಿನ್ಸ್
2. ಹ್ಯಾರಿಸ್★
3 ಅಲ್ಡ್ರನ್
4. ಪಿಯಾಜೆ
★★★★★★★★★�★★★★★★★★★★★★
19. ಭಾರತದಲ್ಲಿ ಕೃಷ್ಣಮೃಗಗಳನ್ನು ರಕ್ಷಿಸುತ್ತಿರುವ ಜನ
1. ಭಿಲ್ಲರು
2. ಬಿಷ್ಣೋಯಿಗಳು★
3. ಫಾಸಿಗಳು
4. ಎಲ್ಲ ಬುಡಕಟ್ಟಿನವರು.
★★★★★★★★★�★★★★★★★★★★★★
20. ಈ ಕೆಳಗಿನ ಯಾರನ್ನು ಇತ್ತೀಚೆಗೆ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ (ರಾಷ್ಟ್ರೀಯ ಭದ್ರತಾ ಸಲಹಗಾರ)ರನ್ನಾಗಿ ನೇಮಕ ಮಾಡಲಾಗಿದೆ ?
1. ಆರ್.ಕೆ. ಮಲ್ಲ್ಹೋತ್ರ
2. ಪಿ. ಕೆ. ಮಿಶ್ರಾ
3. ಸುಮಿತ್ರ ಮಹಾಜನ್
4. ಅಜಿತ್ ದೋವಾಲ್★
★★★★★★★★★�★★★★★★★★★★★★
21. ಅಲ್ ಝೆಮಿರ್ ರೋಗವು ಯಾವುದಕ್ಕೆ ಸಂಬಂದಿಸಿದೆ
1. ಯಕೃತ್ತು
2. ಮೆದುಳು★
3. ರಕ್ತ
4. ಕಿಡ್ನಿ
★★★★★★★★★�★★★★★★★★★★★★
22. ವಿಶ್ವ ವಿಖ್ಯಾತ ವಜ್ರಗಳಲ್ಲಿ ಕೋಹಿನೂರ್ ವಜ್ರ ಒಂದು. "ಕೋಹಿನೂರ್" ಇದರ ಅರ್ಥ ಎನು?
1. ಊರಿನ ಹೆಸರು
2. ಗಾಜಿನ ಚೂರು
3. ಬೆಳಕಿನ ಬೆಟ್ಟ★
4. ಯಾವುದು ಅಲ್ಲ
★★★★★★★★★�★★★★★★★★★★★★
23. ಬಸವಣ್ಣನವರ 52 ಗುಣ ವಿಶೇಷಣಗಳನ್ನು ವಚನದ ಮೂಲಕ ಕೊಂಡಾಡಿದವರು ಯಾರು?
1.ಅಲ್ಲಮ್ಮ ಪ್ರಭು
2.ಅಕ್ಕಮಹಾದೇವಿ★
3.ಜೇಡರ ದಾಸಿಮಯ್ಯ
4. ಅಂಬಿಗರ ಚೌಡಯ್
ಯ
★★★★★★★★★�★★★★★★★★★★★★
24. ಯುರೋಪಿನಲ್ಲಿ ಉದಯಗೊಂಡ ಮೊದಲ ರಾಷ್ಟ್ರ ರಾಜ್ಯ ಯಾವುದು?
1. ಫ್ರಾನ್ಸ್
2. ಬ್ರಿಟನ್★
3. ಪೋರ್ಚುಗಲ್
4. ಜರ್ಮನ್
★★★★★★★★★�★★★★★★★★★★★★
25. ಜೂಲ್ಸ್ ರಿಮೇಟ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದು..?
1. ಕ್ರಿಕೆಟ್
2. ಫುಟ್ಬಾಲ್★
3. ಟೆನಿಸ್
4. ಫೋಲೊ
★★★★★★★★★�★★★★★★★★★★★★
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ