1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ
1.ಮರಳಿ ಬಾ ಶಾಲೆಗೆ
2.ಸಂಚಾರಿ ಶಾಲೆ★
3.ಕೂಲಿಯಿಂದ ಶಾಲೆಗೆ
4.ಬೀದಿಯಿಂದ ಶಾಲೆಗೆ
★★★★★★★★★★
2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ
1.ಭಟ್ನಾಗರ್ ಪ್ರಶಸ್ತಿ★
2.ಆರ್. ಡಿ. ಬರ್ಲಾ ಪ್ರಶಸ್ತಿ
3.ಕೀರ್ತಿ ಚಕ್ರ
4. ಜ್ಞಾನ ಪೀಠ ಪ್ರಶಸ್ತಿ
★★★★★★★★★★★
3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.ಟೆನಿಸ್
2.ಚದುರಂಗ
3.ಹಾಕಿ
4.ಕ್ರಿಕೆಟ್ ★
★★★★★★★★★★★
4.ಅಮರೇಶ್ವರ ಇದು ಯಾರ ಅಂಕಿತ ನಾಮ
1. ಅಜಗಣ್ಣ
2.ಮುಕ್ತಾಯಕ
3. ರಾಯಮ್ಮ★
4.ಸಂಕವ್ವೆ
*★★★★★★★★★★★
5.ಭಾರತದ ವಿದೇಶಾಂಗ ನೀತಿಯ ರೂವಾರಿ
1. ಜವಾಹರ್ ಲಾಲ್ ನೆಹರೂ★
2.ಬಾಬು ರಾಜೇಂದ್ರ ಪ್ರಸಾದ್
3.ರಾಧಕೃಷ್ಣನ್
4. ಡಾ. ಬಿ.ಆರ್. ಅಂಬೇಡ್ಕರ್
★★★★★★★★★★★
6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ
1.1940
2.1930★
3.1935
4.1945
★★★★★★★★★★
7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು
1. ಕಾಳಿದಾಸ
2. ಸಮುದ್ರ ಗುಪ್ತ
3. ಕೃಷ್ಣ ದೇವರಾಯ
4. ಅಶೋಕ
★★★★★★★★★★★
8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1. ಆನಂದ★
2.ಬದರಿ
3.ದೇವಾ
4.ಯಾರು ಅಲ್ಲ.
★★★★★★★★★★★
9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000 ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ ಶೇಕಡಾ ಲಾಭ
1. 15%
2. 12%
3. 10%★
4.20%
★★★★★★★★★★★
10.ಮೌಲ್ಯ ಎಂದರೆ?
1.ಶ್ರೇಷ್ಠವಾದದ್ದು
2. ಬೆಲೆ ಕಟ್ಟುವುದು★
3. ತೀರ್ಮಾನ
4. ಉತ್ಕೃಷ್ಟವಾದದ್ದು
★★★★★★★★★
11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1. ಸಿ.ರಾಜಗೋಪಾಲಚಾರಿ
2. ಡಾ.. ಎಸ್. ರಾಧಕೃಷ್ಣನ್
3. ಡಾ.ರಾಜೇಂದ್ರ ಪ್ರಸಾದ್
4. ಜಿ.ವಿ. ಮಾಳವಂಕರ್★
★★★★★★★★★★★
12. ಸೂರ್ಯನ ಬೆಳಕಿನ ಜೀವಸತ್ವ ಎಂದು ಈ ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D★
★★★★★★★★★★
13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ ರಾಜ್ಯ
1. ತಮಿಳುನಾಡು
2. ಆಂಧ್ರ ಪ್ರದೇಶ
3. ಜಮ್ಮು ಕಾಶ್ಮೀರ
4. ಕೇರಳಾ★
★★★★★★★★★★
14.ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1. ಮಹಾತ್ಮ ಗಾಂಧೀಜಿ★
2. ಅಟಲ್ ಬಿಹಾರಿ ವಾಜಪೇಯಿ
3. ಸ್ವಾಮಿ ವಿವೇಕಾನಂದ್
4. ಡಾ. ರಾಧಕೃಷ್ಣನ್
★★★★★★★★★★★
15.ತಲೆನೋವು ಇದರ ವಿಗ್ರಹ ರೂಪ
1. ತಲೆಯ + ನೋವು
2. ತಲೆಗೆ + ನೋವು
3. ತಲೆಯಲ್ಲಿ + ನೋವು★
4. ತಲೆಯಿಂದ + ನೋವು
★★★★★★★★★★
16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1. ನಕ್ಷತ್ರ
2. ಭೂಮಿ
3. ಸೂರ್ಯ
4. ಉಪಗ್ರಹ★
★★★★★★★★★★★
17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1. ಬಿಸ್ಮಾರ್ಕ್
2. ನೆಪೋಲಿಯನ್
3. ಗ್ಯಾರಿಬಾಲ್ಡಿ★
4. ಮ್ಯಾಜಿನಿ
★★★★★★★★★★★★
18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40 ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18★
4.12
★★★★★★★★★★★★
19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%★
4.30%
★★★★★★★★★★★
20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1. ಜ್ಞಾನ, ಮೆಚ್ಚುಗೆ, ಕ್ರಿಯೆ★
2. ಜ್ಞಾನ ಅನ್ವಯ, ತಿಳುವಳಿಕೆ
3. ಗ್ರಹಿಕೆ, ಮೆಚ್ಚುಗೆ, ಕೌಶಲ್ಯ
4. ಯಾವುದು ಅಲ್ಲ ..
★★★★★★★★★★★
21. ಡೈನಮೈಟ್ ಕಂಡು ಹಿಡಿದವರು?
1.ನಿಕೋಲಾ ಟೆಸ್ಲಾ
2. ರುಡಾಲ್ಫ್ ಡೀಸೆಲ್
3. ಆಲ್ಫ್ರೆಡ್ ನೊಬೆಲ್★
4. ಮೈಕೆಲ್ ಫ್ಯಾರಡೆ
★★★★★★★★★★★
22. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು.
1. ಉಪರಾಷ್ಟ್ರಪತಿ
2. ರಾಷ್ಟ್ರಪತಿ★
3. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4. ಪ್ರಧಾನ ಮಂತ್ರಿ
★★★★★★★★★★★★★
23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1. ಯಾಕ್ ಪ್ರಾಣಿ★
2. ಲಾಮಾ ಪ್ರಾಣಿ
3. ಆಲ್ಫಾಕ್ ಪ್ರಾಣಿ
4. ಯಾವುದು ಅಲ್ಲ
★★★★★★★★★★★
24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1. ಲ್ಯೂಕೇಮಿಯಾ
2. ಅನಿಮೀಯಾ★
3. ಗಳಗಂಡ
4. ರಿಕೆಟ್ಸ್
★★★★★★★★★★★★
25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಲಾಗುವ ತರಬೇತಿ
1. ಯೋಗ ಶಿಕ್ಷಣ
2. ಇಂದ್ರೀಯ ಶಿಕ್ಷಣ
3. ಬಹುಮುಖಿ
4.ಸಮನ್ವಯ ಶಿಕ್ಷಣ★
★★★★★★★★★★
26." ಕರ್ನಾಟಕ ಶಾಕುಂತಲ " ಎಂಬುದು
1. ಕಾದಂಬರಿ
2. ಕವನ ಸಂಕಲನ
3. ಸಣ್ಣ ಕಥೆ
4. ನಾಟಕ★
★★★★★★★★★★★★
27. ಎರಡನೆಯ ಅಶೋಕ ಎಂದು ಹೆಸರಾದ ಕುಷಾನರ ದೊರೆ.?
1. ಕನಿಷ್ಕ ★
2. ಕುಸುಲಕ
3. ಕಲ್ಹಣ
4. ವಾಸುದೇವ
★★★★★★★★★★★
28.ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ. ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0★
4. 10.8
★★★★★★★★★★★
29. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ..
1
1. ರೂ. 12.50
2.ರೂ. 13.50★
3. ರೂ. 14.50
4.ರೂ. 16.50
★★★★★★★★★★★
30. ಕೆಳಕಂಡ ಮೌಲ್ಯಗಳಲ್ಲಿ ಸಾಮಾನ್ಯ ಮೌಲ್ಯ ಯಾವುದು?
1. ಪ್ರೀತಿ ★
2. ಜಾತ್ಯಾತೀತತೆ
3. ಸ್ವಾತಂತ್ರ್ಯ
4. ಸೇವೆ
★★★★★★★★★★
31. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಅತ್ಯಂತ ಉದ್ದವಾದ ನದಿ
1.ತಪತಿ
2.ನರ್ಮದಾ★
3. ಕಾಳಿ
4. ಶಾರವತಿ
★★★★★★★★★★
32.ಭಾರತದಲ್ಲಿ ಯೋಜನಾ ಬದ್ಧವಾಗಿ ನಿರ್ಮಿತವಾದ ಅಧುನಿಕ ನಗರ ಯಾವುದು?
1. ರಾಂಚಿ
2. ಚಂಢಿಗಡ★
3. ರಾಂಚಿ
4. ವಾರಣಾಸಿ
★★★★★★★★★★★★
33. ಆವರಣ ಕಾದಂಬರಿಯ ಕರ್ತೃ ಯಾರು
1. ಕುವೆಂಪು
2. ರವಿ ಬೆಳಗೆರೆ
3. ಎಸ್.ಎಲ್.ಭೈರಪ್ಪ★
4. ತ್ರಿವೇಣಿ
★★★★★★★★★★★★★
34.ಭೂ ವಾತಾವರಣದಲ್ಲಿ ಹೆಚ್ಚಾಗಿ ದೊರೆಯುವ ಅನಿಲ
1. ಮಿಥೇನ್
2. ನೈಟ್ರೋಜನ್★
3. ಹೈಡ್ರೊಜನ್
4. ಇಂಗಾಲದ ಡೈ ಆಕ್ಸೈಡ್
★★★★★★★★★★★★
35.ಕೃಷ್ಣ ನದಿಯ ಅತೀ ದೊಡ್ಡ ಉಪನದಿ
1. ಘಟಪ್ರಭ
2. ಭೀಮ★
3. ಮಲಪ್ರಭಾ
4. ತುಂಗಭದ್ರಾ
★★★★★★★
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ