ಮಂಗಳವಾರ, ಡಿಸೆಂಬರ್ 30, 2014

Gk 18


61. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ
1. 109
2. 110
3. 112
4.111★
★★★★★★★★★★★★★
62. ಶಾರ್ದೂಲ ವಿಕ್ರೀಡಿತ ಅಕ್ಷರ ವೃತದಲ್ಲಿರುವ ಅಕ್ಷರಗಳ ಸಂಖ್ಯೆ ( ಒಂದು ಸಾಲಿನಲ್ಲಿ)
1. 20
2. 21
3. 19★
4. 22
★★★★★★★★★★★
63.ಡಾರ್ಕ್ ರೂಮ್ ( dark room) ಎಂಬ ಕೃತಿಯನ್ನು ಬರೆದವರು?
1. ಕಿರಣ್ ದೇಸಾಯಿ
2. ಕುಶವಂತ್ ಸಿಂಗ್
3.ಎಚ್. ಪಿ. ನಂದಾ
4. ಆರ್.ಕೆ. ನಾರಾಯಣ್★
★★★★★★★★★★★
64.ತಾಪ ವೈಪರೀತ್ಯವನ್ನು ತಡೆಯಬಲ್ಲ ಗಾಜು
1. ಪ್ಲಿಂಟ್ ಗಾಜು
2. ಬೊರೋ ಸಿಲಿಕೆಟ್ ಗಾಜು★
3. ನಾರು ಗಾಜು
4. ಛಿದ್ರ ನಿರೋಧಕ ಗಾಜು.
★★★★★★★★★★★★★
65.ವೇದಗಳ ಕಾಲದ "ಭಾಗ ದುಗಾ" ಅಧಿಕಾರಿಯ ಜವಾಬ್ದಾರಿ ಯಾವುದು?
1. ಗ್ರಾಮ ನಿರ್ವಹಣೆ
2. ನ್ಯಾಯ ತೀರ್ಮಾನ ಮಾಡುವುದು
3. ಕಂದಾಯ ಸಂಗ್ರಹಣೆ★
4. ಕ್ಷತ್ರಿಯರ ನಾಯಕ
★★★★★★★★★★
66. ಭಾರತ ಸರ್ಕಾರವು ಬಳಕೆದಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು.?
1. 1986★
2. 1976
3. 1968
4. 1978
★★★★★★★★★★★★★★★
67.ಬಣ್ಣಗಳ ಸಾಂದ್ರತೆಯನ್ನು ಹೋಲಿಕೆ ಮಾಡುವ ಉಪಕರಣ
1. ಕೆಲರೀಮೀಟರ್ ★
2. ಪೈಕನೋಮೀಟರ್
3. ವಿಸ್ಕೋಮೀಟರ್
4. ಪೈರೋಮೀಟರ್
★★★★★★★★★★★★
68.ಒಬ್ಬ ವ್ಯಕ್ತಿಯು ತನ್ನ ಸ್ಥಾನದಿಂದ ಪಶ್ಚಿಮಕ್ಕೆ 3 ಮೈಲು ನಡೆದು ಬಲಕ್ಕೆ ತಿರುಗಿ, 2 ಮೈಲು ನಡೆಯುತ್ತಾನೆ .. ಅವನು ಪುನಃ ಬಲಕ್ಕೆ ತಿರುಗಿ ನಡೆಯುತ್ತಾನೆ ಈಗ ಅವನು ಯಾವ ದಿಕ್ಕಿನಲ್ಲಿ ಮುಖ ಮಾಡಿ ನಡೆಯುತ್ತಿದ್ದಾನೆ..?
1. ಉತ್ತರ
2. ದಕ್ಷಿಣ
3. ಪೂರ್ವ★
4. ಪಶ್ಚಿಮ
★★★★★★★★★★★
69.ಒಂದು ಸಂಖ್ಯೆಯ 30% ರಷ್ಟು ಸಂಖ್ಯೆಯು 12.6 ಆದರೆ ಆ ಸಂಖ್ಯೆ ಯಾವುದು?
1. 45
2. 42★
3. 46
4. 41
★★★★★★★★★★★★
70. ಸಾರಿಸ್ಕ ಮೃಗಾಲಯ ಇರುವ ರಾಜ್ಯ
1. ರಾಜಸ್ಥಾನ
2.ಉತ್ತರ ಪ್ರದೇಶ
3. ಮಧ್ಯ ಪ್ರದೇಶ
4. ತಮಿಳುನಾಡು
★★★★★★★★★★★★
71.ಉಷ್ಣವಲಯದ ಮಳೆಕಾಡುಗಳು ಈ ಕೆಳಗಿನ ಯಾವ
ಪ್ರದೇಶಗಳಲ್ಲಿ ಕಾಣಸಿಗುತ್ತದೆ?
1.ದಕ್ಷಿಣ ಅಮೇರಿಕಾ,
ದಕ್ಷಿಣ ಆಫ್ರಿಕಾ ಮತ್ತು ಮಧ್ಯ ಯುರೋಪ್
2.ಆಸ್ಟ್ರೇಲಿಯಾ, ಗಿನಿ ಕೋಸ್ಟ್ ಮತ್ತು ಮಧ್ಯ
ಅಮೇರಿಕಾ ಭಾಗಗಳು
3.ಕಾಂಗೋ ಜಲಾನಯನ, ಮಧ್ಯ ಅಮೆರಿಕ, ದಕ್ಷಿಣ
ಪೂರ್ವ ಏಷ್ಯಾ★
4. ಉತ್ತರ ಮತ್ತು ದಕ್ಷಿಣ ಕಾಂಗೋ ಜಲಾನಯನ
★★★★★★★★★★★★
72. ನಳಂದ ವಿಶ್ವವಿದ್ಯಾನಿಲಯದ ಬಗೆಗಿನ ಈ ಕೆಳಗಿನ ಯಾವ
ಹೇಳಿಕೆಯು ಸರಿಯಾಗಿಲ್ಲ?
1. ಇದು ಪುರಾತನ ಬೌದ್ಧ ಕಲಿಕೆಯ
ಕೇಂದ್ರವಾಗಿತ್ತು 2.. ಚೀನೀ ಯಾತ್ರಿಕ ಹ್ಯುಯೆನ್
ಸಾಂಗ್ ಇಲ್ಲಿ ಅಧ್ಯಯನ ನಡೆಸಿದ್ದಾನೆ
3. ನಾವು ಕೇವಲ ಚೀನೀ ಯಾತ್ರಿಕರ ಬರಹಗಳ
ಮೂಲಕ ಅದರ ಬಗ್ಗೆ ತಿಳಿಯಲು ಸಾದ್ಯವಾಗಿದೆ ★
4.ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾದಲ್ಲಿ
ಬೌದ್ಧ ಹರಡುವುದು ಇದರ ಪ್ರಮುಖ
ಜವಾಬ್ದಾರಿಯಾಗಿತ್ತು
★★★★★★★★★★★
73.. ಈ ಕೆಳಗಿನ ಯಾವ ಬುಡಕಟ್ಟು ಜನಾಂಗವು ಮಧ್ಯ
ಭಾರತದಲ್ಲಿ ಕಾಣಸಿಗುವುದಿಲ್ಲ? 1.ತೋಡರು(todas)
2.ಗೊಂಡರು(Gonds)★
3.ಮುಂಡರು(mundas)
4.ಭಿಲ್ಲರು(bhils)
★★★★★★★★★★★

74..ಮಣ್ಣಿಗೆ ಜಿಪ್ಸಂನ್ನು ಯಾವ ಕಾರಣ ಕ್ಕಾಗಿ
ಸೇರಿಸಲಾಗುತ್ತದೆ ?
1. ಮಣ್ಣಿನ ಕ್ಷಾರಾಂಶ(alkalinity) ಹೆಚ್ಚಿಸಲು
2. ಮಣ್ಣಿನ ಆಮ್ಲತೆ(acidity) ಕಡಿಮೆ ಮಾಡಲು
3. ಮಣ್ಣಿನಕ್ಷಾರಾಂಶ (alkalinity )ಕಡಿಮೆ ಮಾಡಲು★ 4.ಕೀಟನಾಶಕವಾಗದೆ
★★★★★★★★★★★★
75. ಈ ಕೆಳಗಿನ ಪಟ್ಟಿಯಲ್ಲಿರುವ ಯಾವ ಜೀವಿ ಶಿಲೀಂಧ್ರಗಳ
ಗುಂಪಿಗೆ ಸೇರಿಲ್ಲ?
1.ಹುಳುಕು
2. ಹುದುಗು
3. ಪಾಚಿ ★
4. ಬೂಷ್ಟು
★★★★★★★★★★★★
76.ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ
ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ
ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ
ಹೆಚ್ಚು ಪ್ರಮಾಣದಲ್ಲಿರುವ
ಆಕ್ಸೈಡು ಯಾವುದು ?
1.. ಸಿಲಿಕಾನ್ ಆಕ್ಸೈಡ್ (ಸಿಲಿಕಾ)★
2.. ಅಲ್ಯುಮಿನಿಯಮ್
ಆಕ್ಸೈಡ್ (ಅಲ್ಯೂಮಿನಾ)
3. ಕ್ಯಾಲ್ಶಿಯಂ ಆಕ್ಸೈಡ್
(ಸುಣ್ಣ)
4. ಮೆಜ್ನೀಶಿಯಂ ಆಕ್ಸೈಡ್
(ಮೆಜ್ನೀಶಿಯಾ)
★★★★★★★★★★
77.ಲಡಾಂಗ್' ಎನ್ನುವುದು
1.. ಇಂಡೋನೇಷಿಯಾದಲ್ಲಿ ಕಂಡು ಬರುವ
ಒಂದು ಬುಡಕಟ್ಟು
2. ಮಲೇಶಿಯಾದಲ್ಲಿ ಕಂಡುಬರುವ
ಒಂದು ಬುಡಕಟ್ಟು
3. ಮಲೇಶಿಯಾದ ಕದಲು ಬೇಸಾಯ★
4.. ಇಂಡೋನೇಷಿಯಾದ ಕದಲು ಬೇಸಾಯ
★★★★★★★★★★★★
78. ಪೆರುವಿನ ಹಿಮ ಸರೋವರಗಳಲ್ಲಿ ಉಗಮವಾಗುವ
ಅಮೇಜಾನ್ ನದಿಯು ಕೊನೆಯಲ್ಲಿ ಯಾವ
ಸಾಗರವನ್ನು ಸೇರುತ್ತದೆ?
1. ಪೆಸಿಫಿಕ್.
2.ಆರ್ಟಿಕ್
3.ಅಟ್ಲಾಂಟಿಕ್★
4.ಹಿಂದೂ ಮಹಾಸಾಗರ್
★★★★★★★★★★★
79. ಯುನೈಟೆಡ್ ಕಿಂಗ್ ಡಮ್ ಯಾವ ಯಾವ
ಪ್ರದೇಶಗಳನ್ನು ಒಳಗೊಂಡಿದೆ?
1.ಇಂಗ್ಲೆಂಡ್, ಉತ್ತರ ಐರ್ಲೇಂಡ್,ವೇಲ್ಸ್,ಸ್ಕಾ ಟ್ಲೆಂಡ್★
2. ಇಂಗ್ಲೆಂಡ್, ಸ್ಕಾಟ್ಲೆಂಡ್
3. ಇಂಗ್ಲೆಂಡ್, ವೇಲ್ಸ್
4. ಇಂಗ್ಲೆಂಡ್, ಪಾಲ್ಮ
★★★★★★★★★★★
80. ಪರ್ವತದ ಎತ್ತರದ
ಬಿಂದು ಅಥವಾ ಸ್ಥಳವನ್ನು ಏನೆನ್ನುವರು? 1.ಶಾಟ್
2.ಶ್ರಂಗ★
3.ಉಚ್ಚರಾಶಿ
4.ಭೂಶಿಖರ
★★★★★★★★★★★★★
81.ಎಲೆಕ್ಟ್ರಾನ್ ಒಂದು ಹೆಚ್ಚಿನ ಕಕ್ಷೆಯಿಂದ ಕಡಿಮೆ ಕಕ್ಷೆಗೆ
ಚಲಿಸಿದರೆ ಏನಾಗುತ್ತದೆ
1.ಅಣುವಿನ ಗಾತ್ರ
ಕಡಿಮೆಯಾಗುತ್ತದೆ
2.ಶಕ್ತಿಯ ಹೀರಿಕೆಯಾಗುತ್ತದೆ ★
3.ಶಕ್ತಿಯ ಉತ್ಸರ್ಜನವಾಗುತ್ತದೆ
4.ಇವು ಯಾವುವು ಅಲ್ಲ
★★★★★★★★★★★
82. ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ
1.ಮೀಥೇನ್★
2.ಸಾರಜನಕ
3.ಈಥೇನ್
4.ಇಂಗಾಲ
★★★★★★★★★★★★
83, 1938 ರಲ್ಲಿ ಕಣ
ಸಿದ್ದಾಂತವನ್ನು ಪ್ರತಿಪಾದಿಸಿದವರು
1.ಕ್ರಿಕ್,ವ್ಯಾಟ್ಸನ್
2.ಪ್ಲಿಡನ್ ,ಶ್ಟಾನ್ ★
3. ಅಂಟನ್ ,ವಾನ್ ಲಿಹಾಕ್
4.ರಾಬರ್ಟ್ ಹುಕ್
★★★★★★★★★★★★
84.ನಿವಾಸ ಪ್ರಾಂತ್ಯಗಳ ದ್ವನಿ ತೀವ್ರತೆ ಯಾವ
ಮಟ್ಟವನ್ನು ಮೀರಬಾರದು
1. 65dB
2.50dB★
3.75dB
4.55dB
★★★★★★★★★★★
85. ಕವಿರಾಜ ಮಾರ್ಗದಲ್ಲಿರುವ
ಒಟ್ಟು ಪರಿಚ್ಚೇದಗಳು
1. 2
2.3
3.7★
4.10
★★★★★★★★★★★

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ