ಸೋಮವಾರ, ಡಿಸೆಂಬರ್ 8, 2014

Gk 14


1. . ಟಿಪ್ಪುವಿನ ಮೊದಲ ಹೆಸರು
Ans : ಫತೇಆಲಿಖಾನ್,

2.ಸುಯೆಜ್ ಕಾಲುವೆಯನ್ನು ಈಜಿಪ್ಟ್ ಸರ್ಕಾರ ರಾಷ್ಟ್ರೀಕರಣಗೊಳಿಸಿದ ವರ್ಷ
a.ಜುಲೈ 26,1956

3. ಪನಾಮ ಕಾಲುವೆಯನ್ನು ಹಡಗೋಂದು ದಾಟಲು ಬೇಕಾಗುವ ಅವಧಿ
d 8 ಗಂಟೆ

4.ಪ್ರಪಂಚದ ಯಾವ ಭಾಗದಲ್ಲಿ ನಿರಂತರವಾಗಿ ಟೊರ್ನಾಡೊಗಳು ಬೀಸುತ್ತವೆ?
a.ಆಗ್ನೇಯ ಅಮೆರಿಕ ಸಂಯುಕ್ತ ಸಂಸ್ಥಾನ

5. ಇವುಗಳಲ್ಲಿ ಯಾವುದಕ್ಕೆ "ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವೆಂದು ಪುನರ್ ನಾಮಕರಣ ಮಾಡಲಾಗಿದೆ?
b.ನಾಗರಹೊಳೆ

6.“The ocean” ಕ್ರತಿಯನ್ನು ರಚಿಸಿದವರು

Ans :a.ಪೊಸಿಡೋನಿಯಸ್

*@*@*@*@*@*@*


1..“AWATAR”ಇದು ಏನು?

c)ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೀಟು ಕಾದಿರುಸುವಿಕೆ ಸೌಲಭ್ಯ

2. ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ

a)ಲಂಡನ್

3.ಸಿಗ್ಮಂಡ್ ಪ್ರಾಯ್ಡ್ ರವರ ಪ್ರಕಾರ ಲೈಂಗಿಕ ಶಕ್ತಿ
c.ಲಿಬಿಡೊ

4.ರಂಗೀಲಾ ಎಂದು ಹೆಸರು ಪಡೆದಿದ್ದ ಮೊಗಲ್ ದೊರೆ ಯಾರು?

B.ಮಹಮ್ಮದ್ ಷಾ

5.ಮಹದಾಯಿ ಜಲವಿದ್ಯುತ್ ಯೋಜನೆಗೆ ವಿರೋದ ವ್ಯಕ್ತಪಡಿಸಿರುವ ರಾಜ್ಯ

c.ಗೋವ

*@*@*@*@*@*@*@*



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ