1.ಕೊಂಕಣ ರೈಲ್ವೆಯನ್ನು ದೇಶಕ್ಕೆ ಅರ್ಪಿಸಿದ ದಿನ
a.ಮೇ 1,1998
b.ಅಗಸ್ಟ್15 ,1998
c.ಜನವರಿ 26,2000
d.ನವೆಂಬರ್14, 2000
Ans bಅಗಸ್ಟ್15 ,1998
2.ಧೂಮಕೇತುವು ಚಲಿಸುವ ಪಥವು ಒಂದು
a.ವ್ರತ್ತವಾಗಿರುತ್ತದೆ
b.ಅಂಡಾಕ್ರತಿಯಗಿರುತ್ತದೆ
c.ನೇರ ರೇಖೆಯಾಗಿರುತ್ತದೆ
d.ಅಂಕು ಡೊಂಕಾಗಿರುತ್ತದೆ
ans :bಅಂಡಾಕ್ರತಿಯಗಿರುತ್ತದೆ
3.ಕೆಳಗಿನವುಗಳಲ್ಲಿ ಯಾವುದರಲ್ಲಿ ಜೀವ ಮಂಡಲದ ನಿಕ್ಷೇಪವಿಲ್ಲ
a.ಅಗಸ್ತ್ಯಮಾಲಾ
b.ನಲ್ಲಮಾಲ
c.ಪಂಚಮಾರ್ಹಿ
d.ನೀಲಗಿರಿ
Ans:b.ನಲ್ಲಮಾಲ
4.ಬಿಜಾಪುರದ ತನ್ನ ಕೋಟೆಯಲ್ಲಿ ದತ್ತಾತ್ರೆಯ ಮಂದಿರವನ್ನು ಕಟ್ಟಿಸಿದ ಮುಸ್ಲಿಮ್ ದೊರೆ
a,ಇಸ್ಮಾಯಿಲ್
b.ಆಲಿ
c.ಇಬ್ರಾಹಿಮ್ ೨
d.ಮಹಮ್ಮದ್
Ans: c.ಇಬ್ರಾಹಿಮ್ ೨
5.ಬೆಣ್ಣೆತೋರ ಯೋಜನೆ ಇರುವುದು ಯಾವ ಜಿಲ್ಲೆಯಲ್ಲಿ
a.ಗುಲ್ಬರ್ಗ
b.ಶಿವಮೊಗ್ಗ
c.ಧಾರವಾಡ
d.ಹಾವೇರಿ
ans :ಗುಲ್ಬರ್ಗ
*@*@*@*@*@*@*
1. ಜಂಪಿಂಗ್ ಜೀನ್ ಗಳನ್ನು ಕಂಡು ಹಿಡಿದ ವಿಜ್ಞಾನಿ ಮೆಕ್ ಲಿಂಟೋಷ್ ತನ್ನ ಸಂಶೋದನೆಗೆ ಆಯ್ದು ಕೊಂಡಿದ್ದು
a..ಮೆಲಾಂಡ್ರಿಯಂ
b..ಈನೊತೆರಾ
c.ಡ್ರಸಾಫಿಲಾ ನೊಣ
d.ಮೆಕ್ಕೆ ಜೋಳ
ಉತ್ತರ: c.ಡ್ರಸಾಫಿಲಾ ನೊಣ
2. 2. ಶ್ರಿ ರಂಗ ಪಟ್ಟಣದ ಬಳಿ ಹರಿಯುವ ಕಾವೇರಿಯನ್ನು ಹೀಗೂ ಕರೆಯುತ್ತಾರೆ
a.ಉತ್ತರ ವಾಹಿನಿ
b.ಪಶ್ಚಿಮ ವಾಹಿನಿ
c.ಪೂರ್ವ ವಾಹಿನಿ
d.ದಕ್ಷಿಣ ವಾಹಿನಿ
ಉತ್ತರ b.ಪಶ್ಚಿಮ ವಾಹಿನಿ
3. 3. ಗುನ್ನಾರ್ ಮಿರ್ಡಾಲ್ ಬರೆದಿರುವ ಪುಸ್ತಕ
a.ಏಷಿಯನ್ ಡ್ರಾಮ
b.ಫಾರ್ ಫ಼್ರೆಂಡ್ ಮ್ಯಾಡಿ ಕ್ರೌಡ್
c.ಸ್ಮಾಲ್ ಇಸ್ ಬ್ಯೂಟಿಫುಲ್
d.ಫ್ರೀಡಂ ಎಟ್ ಮಿಡ್ ನೈಟ್
ಉತ್ತರ: a.ಏಷಿಯನ್ ಡ್ರಾಮ
4.ಆಸ್ಟಿಯೋಪೊರೊಸಿಸ್ ಈ ಕೆಳಗಿನ ಅಂಗಕ್ಕೆ ಸಂಬಂದಿಸಿದ ಕಾಯಿಲೆ
a.ಕಿವಿ
b.ಪಿತ್ತಕೋಶ
c.ಮೂಳೆ
d.ಚರ್ಮ
ಉತ್ತರ: c.ಮೂಳೆ
5.”ರಬಾತ್” ಈ ದೇಶದ ರಾಜದಾನಿ
a.ಮೊಜಾಂಬಿಕ್
b/ನೈಜರ್
c.ಪರಗ್ವೆ
d.ಮೊರಕ್ಕೊ
ಉತ್ತರ :d.ಮೊರಕ್ಕೊ
*@*@*@*@*
1.“ಅನಾಲೆಕ್ಟ್ಸ್” ಎಂಬ ಪವಿತ್ರ ಗ್ರಂಥ ಯಾವ ಪಂಥದ /ತತ್ವದ ಪ್ರತೀಕ (P.S.I exam 1998)
a.ಶಿಂಟೊ ತತ್ವ
b.ಟಾವೊ ತತ್ವ
c.ಕನ್ ಪ್ಯುಷಿಯಸ್ ತತ್ವ
d.ಜೂಡಾ ತತ್ವ
ಉತ್ತರ :c.ಕನ್ ಪ್ಯುಷಿಯಸ್ ತತ್ವ
2.ಕರ್ನಾಟಕದ ಈಗಿನ ಯಾವ ನಗರವು ಹಿಂದೆ ಚಾಲುಕ್ಯರ ರಾಜದಾನಿಯಾಗಿತ್ತು(P.S.I exam 2000)
a.ಸೊಲ್ಲಾಪುರ
b.ಬಸವ ಕಲ್ಯಾಣ
c.ಹುಮ್ನಾಬಾದ್
d.ಸುರ ಪುರ್
ans:b.ಬಸವ ಕಲ್ಯಾಣ
3. ಕೆಳಗಿನ ಯಾವುದು ದ್ರಾವಿಡ ಭಾಷೆಯಲ್ಲ (P.S.I exam 2000)
a.,ಕನ್ನಡ
b.ಮರಾಠಿ
c.ತಮಿಳ್
d.ತೆಲುಗು
ಉತ್ತರ:ಮರಾಠಿ
4.“ಬ್ಲೂ ಬುಕ್ “ ಎಂದರೇನು?
a.ಯುನೈಟೆಡ್ ಕಿಂಗ್ ಡಮ್ ನ ಸರ್ಕಾರದ ಅಧಿಕ್ರತ ವರದಿ ಪುಸ್ತಕ
b.ಒಂದು ದೇಶದಲ್ಲಿ ಬಹಿಷ್ಕ್ರತವಾದ ಪುಸ್ತಕ
c.ಫ಼್ರಾನ್ಸ್ ನ ಅಧಿಕ್ರತ ಪ್ರಕಟಣೆಗಳು
d.ಜಗತ್ತಿನ ಸಾಗರಗಳು ಮತ್ತು ಸಮುದ್ರಗಳ ವಿವರ ಇರುವ ಪುಸ್ತಕ
ಉತ್ತರ: ಯುನೈಟೆಡ್ ಕಿಂಗ್ ಡಮ್ ನ ಸರ್ಕಾರದ ಅಧಿಕ್ರತ ವರದಿ ಪುಸ್ತಕ
5.“A Wednesday” ಚಲನಚಿತ್ರದ ನಿರ್ದೇಶಕರು ಯಾರು?
a.ನೀರಜ್ ಪಾಂಡೆ
b.ಡಾರೆನ್ ಅರೋನೋಫ಼್ ಸ್ಕಿ
c.ಡ್ಯಾನಿಬಾಯ್ಲ್
d.ಬ್ರಿಯನ್ ಸಿಂಗರ್
ಉತ್ತರ: ನೀರಜ್ ಪಾಂಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ