1. ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?
1. ಅಗಷ್ಟ್ 15.
2. ಅಗಷ್ಟ್ 20.
3. ಜನೆವರಿ 26.
4. ಜನೆವರಿ 28.■■
2. ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _________.
1. ಮಾರ್ಚ 08.■■
2. ಡಿಸೆಂಬರ್ 10.
3. ಅಗಷ್ಟ 16.
4. ಜುಲೈ 11.
3. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
1. ಅಕ್ಟೋಬರ್ 24.
2. ಅಕ್ಟೋಬರ್ 02.■■
3. ನವೆಂಬರ್ 29.
4. ಯಾವುದು ಅಲ್ಲ.
4. ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?
1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.
5. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ______________ ರಂದು.
1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.
6. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು____________.
1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.
7. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?
1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.
8. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.
9. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
1. 2005.
2. 2007.■■
3. 2009.
4. 2011.
10. 2012ರ ವರ್ಷವನ್ನು ಅಂತರರಾಷ್ಟ್ರೀಯ ______________ ವರ್ಷವಾಗಿ ಆಚರಿಸಲಾಗುತ್ತಿದೆ.
1. ಅಂತರರಾಷ್ಟ್ರೀಯ ಖಗೋಳ ವರ್ಷ.
2. ಅಂತರರಾಷ್ಟ್ರೀಯ ಯುವ ವರ್ಷ.
3. ಅಂತರರಾಷ್ಟ್ರೀಯ ಸಹಕಾರ ವರ್ಷ.■■
4. ಅಂತರರಾಷ್ಟ್ರೀಯ ರಸಾಯನ ವರ್ಷ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ