26/11/2014
1. 'ಓಲಂಪಿಕ್ಸ್ ಕ್ರೀಡೆಗಳು' ಯಾವ ವರ್ಷದಲ್ಲಿ ಆರಂಭವಾದವು?
1. 776.◆◆
2. 774.
3. 766.
4. 772.
2. 'ಆಧುನಿಕ ಓಲಂಪಿಕ್ಸ್ ಕ್ರೀಡೆಗಳು' ಯಾವ ವರ್ಷದಲ್ಲಿ ಆರಂಭವಾದವು?
1. 1894.
2. 1898.
3. 1866.
4. 1896.◆◆
3. ಅಂತರರಾಷ್ಟ್ರೀಯ ಓಲಂಪಿಕ್ ಸಮಿತಿ (IOC) ಕೇಂದ್ರ ಕಚೇರಿ ಈ ಕೆಳಗಿನ ಯಾವ ದೇಶದಲ್ಲಿದೆ?
1. ಸ್ವಿರ್ಜಲೆಂಡ್.◆◆
2. ಆಸ್ಟ್ರೇಲಿಯಾ.
3. ನಾರ್ವೆ.
4. ಚೀನಾ.
4. ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು?
1. 1896.
2. 1924.◆◆
3. 1928.
4. 1932.
5. ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?
1. ಕೆಂಪು.
2. ಹಸಿರು.
3. ಕಪ್ಪು.
4. ಹಳದಿ.◆◆
6. ಭಾರತವು ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಈ ಕೆಳಗಿನ ಯಾವ ವರ್ಷದಲ್ಲಿ ಭಾಗವಹಿಸಿತು?
1. 1924.
2. 1928.
3. 1920.◆◆
4. 1932.
7. ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ವಿಜಯಿಸಿದ ಮೊದಲ ಭಾರತೀಯ ಯಾರು?
1. ಕೆ.ಡಿ.ಜಾಧವ.◆◆
2. ನಾರ್ಮನ್ ಪ್ರಿಚರ್ಡ್.
3. ರಾಜವರ್ಧನ ಸಿಂಗ್ ರಾಠೋಡ.
4. ಮೇಲಿನ ಯಾರೂ ಅಲ್ಲ.
8. 2002ರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜರುಗಿದ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಜಯಸಿದ ಭಾರತದ ಮೊದಲ ಮಹಿಳೆ ಕರ್ಣಂ ಮಲ್ಲೇಶ್ವರಿ. ಅವರು ಯಾವ ವಿಭಾಗದಲ್ಲಿ ಪದಕ ಪಡೆದಿದ್ದರು?
1. ಓಟ.
2. ಎತ್ತರ ಜಿಗಿತ.
3. ಉದ್ದ ಜಿಗಿತ.
4. ಭಾರ ಎತ್ತುವಿಕೆ.◆◆
9. ಈ ಕೆಳಗಿನ ಯಾವ ಕ್ರೀಡಾಪಟು 2012 ರ ಲಂಡನ್ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ?
1. ಗಗನ್ ನಾರಂಗ್.
2. ಮೇರಿಕೋಮ್.
3. ಸೈನಾ ನೆಹ್ವಾಲ್.
4. ವಿಜಯಕುಮಾರ್.◆◆
10. ಭಾರತ ಹಾಕಿ ತಂಡ ತನ್ನ ಕೊನೆಯ ಚಿನ್ನದ ಪದಕವನ್ನು ಈ ಕೆಳಗಿನ ಯಾವ ಕ್ರೀಡಾಕೂಟಗಳಲ್ಲಿ ಪಡೆದಿತ್ತು.
1. 1980 ಮಾಸ್ಕೋ.◆◆
2. 1956 ಮೆಲ್ಬೋರ್ನ್.
3. 1952 ಹೆಲಿಂಕ್ಸಿ.
4. 1948 ಲಂಡನ್.
25/11/2014
1. 'ಭಾರತ ರತ್ನ' ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು?
1. 1952.
2. 1953.
3. 1954.◆◆
4. 1955.
2. 'ಭಾರತ ರತ್ನ' ಪ್ರಶಸ್ತಿಯನ್ನು ಮರೋಣತ್ತರವಾಗಿ ಪ್ರದಾನ ಮಾಡಲು ಆರಂಭಿಸಿದ ವರ್ಷ ಯಾವುದು?
1. 1964.
2. 1954.
3. 1965.
4. 1955.◆◆
3. 'ಭಾರತ ರತ್ನ' ಪ್ರಶಸ್ತಿಯನ್ನು ಮರೋಣತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು?
1. ವಿ.ವಿ.ಗಿರಿ.
2. ವಿನೋಬಾ ಭಾವೆ.
3. ಸರ್ದಾರ್ ವಲ್ಲಭಭಾಯಿ ಪಟೇಲ್.
4. ಲಾಲ್ ಬಹದ್ದೂರ್ ಶಾಸ್ತ್ರೀ.◆◆
4. 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?
1. ನೆಲ್ಸನ್ ಮಂಡೇಲಾ
2. ಖಾನ್ ಅಬ್ದುಲ್ ಗಫರ್ ಖಾನ್.◆◆
3. ಮದರ್ ಥೆರೆಸಾ.
4. ಯಾರು ಅಲ್ಲ.
5. 'ಭಾರತ ರತ್ನ' ಪ್ರಶಸ್ತಿಯನ್ನು ಈ ಕೆಳಗಿನವರಲ್ಲಿ ಯಾರು ಪಡೆದಿಲ್ಲ?
1. ಅರುಣಾ ಅಸಫ್ ಅಲಿ
2. ಜೆ.ಆರ್.ಡಿ.ಟಾಟಾ
3. ಡಾ. ಧೊಂಡೊ ಕೇಶವ ಕರ್ವೆ
4. ಯಾವುದು ಅಲ್ಲ.◆◆
6. 'ಭಾರತ ರತ್ನ' ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
1. ಮದರ್ ಥೆರೆಸಾ.
2. ಇಂದಿರಾಗಾಂಧಿ.◆◆
3. ಅರುಣಾ ಅಸಫ್ ಅಲಿ.
4. ಎಂ.ಎಸ್.ಸುಬ್ಬಲಕ್ಷ್ಮಿ.
7. 'ಭಾರತ ರತ್ನ' ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ವ್ಯಕ್ತಿ ಯಾರು?
1. ಜಯಪ್ರಕಾಶ್ ನಾರಾಯಣ್.
2. ಗೋಪಿನಾಥ್ ಬಾರ್ಡೋಲಿ.
3. ಮೊರಾರ್ಜಿ ದೇಸಾಯಿ.
4. ಗುಲ್ಜಾರಿಲಾಲ್ ನಂದ.◆◆
8. ಇಲ್ಲಿಯವರೆಗೆ ಎಷ್ಟು ಭಾರತ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ?
1. 61.
2. 53.
3. 43.◆◆
4. 40.
9. ಕರ್ನಾಟಕದ ಭೀಮಶೇನ ಜೋಷಿಯವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು?
1. 2008.◆◆
2. 2009.
3. 2010.
4. 2012.
10 'ಭಾರತ ರತ್ನ' ಸೇರಿದಂತೆ ಇತರ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಪಡಿಸಿದ ಪ್ರಧಾನಿ ಯಾರು?
1. ಗುಲ್ಜಾರಿಲಾಲ್ ನಂದಾ.
2. ಮೊರಾರ್ಜಿ ದೇಸಾಯಿ.◆◆
3. ಇಂದಿರಾ ಗಾಂಧಿ.
4. ರಾಜೀವ ಗಾಂಧಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ