1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□■□■□■□■□■□■□
19) ಮೂರು ಸಂಖ್ಯೆಗಳ ಸರಾಸರಿಯು 11 ಒಂದು ವೇಳೆ ಮೊದಲ ಎರಡು ಸಂಖ್ಯೆಗಳ ಸರಾಸರಿಯು 14 ಆಗಿದ್ದರೆ ಮೂರನೇಯ ಸಂಖ್ಯೆ ಎಷ್ಟು ?
1. 2
2. 3
3. 4
4. 5 ★
□■□■□■□■□■□■□■□■□■□■□■□
20) ಒಂದು ಹಳ್ಳಿಯಲ್ಲಿನ 36 ಜನರು ಒಂದು ಕೆಲಸವನ್ನು 25 ಗಂಟೆಗಳಲ್ಲಿ ಮಾಡಿದರೆ ಅದೇ ಕೆಲಸವನ್ನು ಮಾಡಲು 30 ಜನರ ಗುಂಪು ಎಷ್ಟು ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ ?
1. 25
2. 30 ★
3. 35
4. 20
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ