ಬುಧವಾರ, ಜನವರಿ 28, 2015

Full Form


✌✌Full Form ✌✌

👉A.M. — Ante meridian

👉P.M. — Post meridian

👉B. A. — Bachelor of Arts

👉M. A. — Master of Arts

👉B. Sc. — Bachelor of Science

👉M. Sc. — Master of Science

👉B. Sc. Ag. — Bachelor of Science in
Agriculture

👉M. Sc. Ag. — Master of Science in Agriculture

M. B. B. S. — Bachelor of Medicine and Bachelor of Surgery

👉M. D. — Doctor of Medicine

👉M. S. — Master of Surgery

👉Ph. D. / D. Phil. — Doctor of Philosophy (Arts & Science)

👉D. Litt./Lit. — Doctor of Literature / Doctor of Letters

👉D. Sc. — Doctor of Science

👉B. Com. — Bachelor of Commerce

👉M. Com. — Master of Commerce

👉Dr. — Doctor

👉B. P. — Blood Pressure

👉Mr. — Mister

👉Mrs. — Mistress

👉M.S. — miss (used for female married & unmarried)

👉Miss — used before unmarried girls)

👉M. P. — Member of Parliament

👉M. L. A. — Member of Legislative Assembly

👉M. L. C.  — Member of Legislative Council

👉P. M. — Prime Minister

👉C. M. — Chief Minister

👉C-in-C — Commander-In-Chief

👉L. D. C. — Lower Division Clerk

👉U. D. C. — Upper Division Clerk

👉Lt. Gov. — Lieutenant Governor

👉D. M. — District Magistrate

👉V. I. P. — Very Important Person

👉I. T. O. — Income Tax Officer

👉C. I. D. — Criminal Investigation Department

👉C/o — Care of

👉S/o — Son of

👉C. B. I. — Central Bureau of Investigation

👉G. P. O. — General Post Office

👉H. Q. — Head Quarters

👉E. O. E. — Errors and Omissions Excepted

👉Kg. — Kilogram

👉Kw. — Kilowatts

👉Gm. — Gram

👉Km. — Kilometer

👉Ltd. — Limited

👉M. P. H. — Miles Per Hour

👉KM. P. H. — Kilometre Per Hour

👉P. T. O. — Please Turn Over

👉P. W. D. — Public Works Department

👉C. P. W. D. — Central Public Works Department

👉U. S. A. — United States of America

👉U. K. — United Kingdom (England)

👉U. P. — Uttar Pradesh

👉M. P. — Madhya Pradesh

👉H. P. — Himachal Pradesh

👉U. N. O. — United Nations Organization

👉W. H. O. — World Health Organization

👉B. B. C. — British Broadcasting Corporation

👉B. C. — Before Christ

👉A. C. — Air Conditioned

👉I. G. — Inspector General (of Police)

👉D. I. G. — Deputy Inspector General (of Police)

👉S. S. P. — Senior Superintendent of Police

👉D. S. P. — Deputy Superintendent of Police

👉S. D. M. — Sub-Divisional Magistrate

👉S. M. — Station Master

👉A. S. M. — Assistant Station Master

👉V. C. — Vice-Chancellor

👉A. G. — Accountant General

👉C. R. — Confidential Report

👉I. A. S. — Indian Administrative Service

👉I. P. S. — Indian Police Service

👉I. F. S. — Indian Foreign Service or Indian
Forest Service

I. R. S. — Indian Revenue Service

👉P. C. S. — Provincial Civil Service

👉M. E. S. — Military  Engineering Service

Full Form Of Some technical Words
VIRUS - Vital Information Resource
UnderSeized.
3G -3rd Generation.
GSM - Global System for Mobile
Communication.
CDMA - Code Divison Multiple
Access.
UMTS - Universal MobileTelecommunication
System.
SIM - Subscriber Identity Module .
AVI = Audio Video Interleave
RTS = Real Time Streaming
SIS = Symbian
OS Installer File
AMR = Adaptive Multi-Rate Codec
JAD = Java Application Descriptor
JAR = Java Archive
JAD = Java Application Descriptor
3GPP = 3rd Generation Partnership Project
3GP = 3rd Generation Project
MP3 = MPEG player lll
MP4 = MPEG-4 video file
AAC = Advanced Audio Coding
GIF= Graphic InterchangeableFormat
JPEG = Joint Photographic Expert Group
JPEG = Joint Photographic Expert Group
BMP = Bitmap
SWF = Shock Wave Flash
WMV = Windows Media Video
WMA = Windows Media Audio
WAV = Waveform Audio
PNG = Portable Network Graphics
DOC =Document (MicrosoftCorporation)
PDF = Portable Document Format
M3G = Mobile 3D Graphics
M4A = MPEG-4 Audio File
NTH = Nokia Theme (series 40)
THM = Themes (Sony Ericsson)
MMF =
Synthetic Music Mobile Application File
NRT = Nokia Ringtone
XMF = Extensible Music File
WBMP = Wireless Bitmap Image
DVX = DivX Video
HTML = Hyper Text Markup Language
WML =
Wireless Markup Language
CD -Compact Disk.
☀ DVD - Digital Versatile Disk.
☀ CRT - Cathod Ray Tube.

KAS ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ


ಕರ್ನಾಟಕ ಲೋಕಸೇವಾ ಆಯೋಗ ನಡೆಸುವ KAS. ಪತ್ರಾಂಕಿತ ಅಧಿಕಾರಿಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಉಪಯುಕ್ತ ಮಾಹಿತಿ ಓದಿ

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ

ಪೂರ್ವಭಾವಿ ಪರೀಕ್ಷೆಯ ಒಂದು ಐಚ್ಛಿಕ ವಿಷಯ ಮತ್ತು ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಾಗಿ ಬಹು ಆಯ್ಕೆ ಮಾದರಿ ವಸ್ತುನಿಷ್ಠ ಪ್ರಶ್ನೆಗಳ ಎರಡು ಕಡ್ಡಾಯ ಪತ್ರಿಕೆಗಳು ಇರುತ್ತವೆ. ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ. ಪರೀಕ್ಷಾ ಅವಧಿ 2 ಗಂಟೆಗಳು.

ಪತ್ರಿಕೆ - 1 ರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು) ಹಾಗೂ ಮಾನವಿಕ ವಿಷಯಗಳನ್ನು ಕುರಿತಂತೆ 60 ಪ್ರಶ್ನೆಗಳು (120 ಅಂಕಗಳು) ಇರುತ್ತವೆ.

ಪತ್ರಿಕೆ - 2 ರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು), ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಹಾಗೂ ಸಾಮಾನ್ಯ ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಇರುತ್ತವೆ.

ಪಠ್ಯಕ್ರಮ ಹೀಗಿದೆ:

ಪತ್ರಿಕೆ 1: ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
* ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು.

* ಮಾನವಿಕ ವಿಷಯಗಳು - ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ - ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಜೊತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತ ಮತ್ತು ಪ್ರಪಂಚದ ಭೂಗೋಳಶಾಸ್ತ್ರ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತದ ರಾಜಕೀಯ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆ - ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಗ್ರಾಮೀಣ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ

ಪತ್ರಿಕೆ 2 : ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
* ರಾಜ್ಯದ ಪ್ರಸ್ತುತ ವಿದ್ಯಮಾನ ಮತ್ತು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು

* ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ಕ್ಷೇತ್ರದಲ್ಲಿನ ಸಮಕಾಲೀನ ಬೆಳವಣಿಗೆಗಳು, ಆರೋಗ್ಯ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ.

ಸಾಮಾನ್ಯ ಸುಶಿಕ್ಷಿತ ಪದವೀಧರ ಅಭ್ಯರ್ಥಿಯ ಸಾಮಾನ್ಯ ನಿರೀಕ್ಷಣೆಯ ಮಟ್ಟದಲ್ಲಿ ಕೇಳಲಾಗುವ ಈ ಪ್ರಶ್ನೆಗಳಿಗೆ ವಿಜ್ಞಾನ ವಿಷಯದ ಆಳವಾದ ಅಧ್ಯಯನ ಮಾಡಿರಲೇಬೇಕಾದ ಅಗತ್ಯವೇನಿಲ್ಲ.

* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಗ್ರಹಣ ಸಾಮರ್ಥ್ಯ, ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ, ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯಾ ನಿರ್ವಹಣಾ ಸಾಮರ್ಥ್ಯ, ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ನಕ್ಷೆಗಳು, ರೇಖಾ ಚಿತ್ರಗಳು, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ ಕಠಿಣತೆಗೆ ತಕ್ಕಂತೆ.)

ನಮ್ಮ ಕರ್ನಾಟಕ: ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)


★ ನಮ್ಮ ಕರ್ನಾಟಕ:
ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)


★ 1956 ರ ಏಕೀಕರಣದ ನಂತರ ವಿಶಾಲ ಮೈಸೂರು ರಾಜ್ಯ ಉದಯಿಸಿತು.
ಆರಂಭದಲ್ಲಿ ಹತ್ತು ಜಿಲ್ಲೆಗಳನ್ನು ಒಳಗೊಂಡಿದ್ದ ಮೈಸೂರು ಪ್ರಾಂತ್ಯಕ್ಕೆ ಭಾಷೆಯ ಆಧಾರದಲ್ಲಿ 1956 ರಲ್ಲಿ  ಬಳ್ಳಾರಿ ಜಿಲ್ಲೆ,  ಮದ್ರಾಸ್ ಪ್ರಾಂತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆ,
ಬಾಂಬೆ ಪ್ರಾಂತ್ಯದಿಂದ  - ಉತ್ತರ ಕನ್ನಡ,  ಧಾರವಾಡ, ಬೆಳಗಾವಿ ಮತ್ತು   ಬಿಜಾಪುರ  ಜಿಲ್ಲೆಗಳು.
ಹೈದ್ರಾಬಾದ ಪ್ರಾಂತ್ಯದಿಂದ - ಬೀದರ,  ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ವಿಶಾಲ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು.


★ 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 1,21,01,93,422 ಜನರಿದ್ದಾರೆ.  ಇದರಲ್ಲಿ 62,37,24,248 ಪುರುಷರು, 58,64,69,174 ಮಹಿಳೆಯರು ಇದ್ದಾರೆ.  ಭಾರತದ ಒಟ್ಟುಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯದ ಪಾಲು ಶೇ.5.05 ರಷ್ಟು.  ಅಂದರೆ  ಕರ್ನಾಟಕ ರಾಜ್ಯದಒಟ್ಟು ಜನಸಂಖ್ಯೆ 6,11,30,704. ಇದರಲ್ಲಿ 3,10,57,742 ಪುರುಷರು ಮತ್ತು 3,00,72,962 ಮಹಿಳೆಯರಿದ್ದಾರೆ.


★ 2001-11 ರ ದಶಕದ ವೃದ್ಧಿ ದರ ಭಾರತದಲ್ಲಿ ಶೇ.17.64, ಆದರೆ ಕರ್ನಾಟಕದಲ್ಲಿ ಶೇ.15.67 ಆಗಿದೆ.


★ ಭಾರತದಲ್ಲಿ ಜನಸಾಂದ್ರತೆ 382. ಪ್ರತಿ ಚದರ ಕಿ.ಮೀ. ಆದರೆ ಕರ್ನಾಟಕದಲ್ಲಿ 319 ಪ್ರತಿ ಚದರ ಕಿ.ಮೀ. ಆಗಿದೆ.


★ ಭಾರತದಲ್ಲಿ ಪ್ರತಿ 1000 ಪುರುಷರಲ್ಲಿ ಸ್ತ್ರೀಯರ ಲಿಂಗಾನುಪಾತ 940/1000, ಆದರೆ ಕರ್ನಾಟಕದಲ್ಲಿ 968/1000 ಆಗಿದೆ.


★ ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.74.04 ಆದರೆ,  ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣ ಶೇ. 75.60 ಆಗಿದೆ.


★ 0-6 ವರ್ಷದೊಳಗಿನ ಮಕ್ಕಳು ಭಾರತದಲ್ಲಿ 15,87,89,287 ಇದ್ದರೆ,   ಕರ್ನಾಟಕದಲ್ಲಿ 68,55,801 ಮಕ್ಕಳಿದ್ದಾರೆ.


★ ಒಟ್ಟು ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.38.57 ರಷ್ಟು ಜನರು ಗ್ರಾಮೀಣ ವಾಸಿಗಳಾಗಿದ್ದರೆ,  ಶೇ.38.57 ರಷ್ಟು ಜನರು ನಗರವಾಸಿಗಳಾಗಿದ್ದಾರೆ.


★ ಒಟ್ಟಾರೆವಿಶಾಲ ಕರ್ನಾಟಕವನ್ನು ಆಡಳಿತ ಅನುಕೂಲಕ್ಕಾಗಿ 4 ಕಂದಾಯ ವಿಭಾಗಗಳಾಗಿ,  30 ಜಿಲ್ಲೆಗಳಾಗಿ,  177  ತಾಲ್ಲುಕುಗಳಾಗಿ,  747 ಹೋಬಳಿ ಅಥವಾ ಕಂದಾಯ ವೃತ್ತಗಳಾಗಿ, 5692 ಗ್ರಾಮ ಪಂಚಾಯತಿ ಗಳಾಗಿ ವಿಭಜಿಸಲಾಗಿದೆ.


★ ಕರ್ನಾಟಕ ರಾಜ್ಯದಲ್ಲಿ  27,028 ವಾಸಿಸಲು ಯೋಗ್ಯವಾದ  ಗ್ರಾಮಗಳು , 2362 ವಾಸಿಸಲು ಯೋಗ್ಯವಲ್ಲದ  ಗ್ರಾಮಗಳು , 281 ಪಟ್ಟಣಗಳು,  7 ಮಹಾನಗರ ಪಾಲಿಕೆಗಳು ಇವೆ.


★ ಕರ್ನಾಟಕವನ್ನು ರಕ್ಷಣೆ ಮತ್ತು ಭದ್ರತೆಯ ಉದ್ದೇಶದಿಂದ 20 ಪೊಲೀಸ್ ಜಿಲ್ಲೆಗಳನ್ನಾಗಿ,  77 ಉಪ ವಿಭಾಗಗಳನ್ನಾಗಿ,  178 ವೃತ್ತಗಳನ್ನಾಗಿ ವಿಂಗಡಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ  4 ಮಹಾನಗರ ಪೊಲೀಸ್ ಆಯುಕ್ತ ವಲಯಗಳು  (ಬೆಂಗಳೂರು,  ಮೈಸೂರು,  ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ), 696 ಪೊಲೀಸ್ ಠಾಣೆಗಳು ಮತ್ತು 317 ಪೊಲೀಸ್ ಹೊರ ಠಾಣೆಗಳಿವೆ.


★ ಕರ್ನಾಟಕ ರಾಜ್ಯದಲ್ಲಿರುವ  ರೇಲ್ವೆ ಪೊಲೀಸ್ ವಲಯಗಳು.
1) ಕೇಂದ್ರೀಯ ವಲಯ - ಬೆಂಗಳೂರು.
2) ಪೂರ್ವ ವಲಯ - ದಾವಣಗೆರೆ.
3) ಉತ್ತರ ವಲಯ - ಗುಲ್ಬರ್ಗಾ.
4) ದಕ್ಷಿಣ ವಲಯ - ಮೈಸೂರು.
5) ಪಶ್ಚಿಮ ವಲಯ - ಮಂಗಳೂರು.


★ ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ  30 ಜಿಲ್ಲೆಗಳಿದ್ದು.  224 ವಿಧಾನ ಸಭಾ ಕ್ಷೇತ್ರಗಳು ಮತ್ತು 28 ಲೋಕಸಭಾ ಕ್ಷೇತ್ರಗಳಿವೆ.


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ:  ಬೆಂಗಳೂರು ನಗರ (95,88,910) ಹಾಗೂ ಬೆಳಗಾವಿ ಜಿಲ್ಲೆ (47,78,439) ದ್ವಿತೀಯ ಸ್ಥಾನದಲ್ಲಿದೆ.


★ ಕನಿಷ್ಟ ಜನಸಂಖ್ಯೆ ಹೊಂದಿರುವ ಜಿಲ್ಲೆಯೆಂದರೆ,  ಕೊಡಗು (5,54,762).


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ ( 4,378 ಪ್ರತಿ ಚದರ ಕಿ.ಮೀ.) ಹಾಗೂ ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಜಿಲ್ಲೆ: ಕೊಡಗು ( 135 ಪ್ರತಿ ಚದರ ಕಿ.ಮೀ.)


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆ (ಶೇ.88.62 ರಷ್ಟು. ) ಹಾಗೂ ಅತೀ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ: ಯಾದಗಿರಿ ಜಿಲ್ಲೆ ( ಶೇ. 52.36 ರಷ್ಟು. )


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ: ಉಡುಪಿ ಜಿಲ್ಲೆ (1,093/1000).ಹಾಗೂ ಅತೀ ಕಡಿಮೆ ಲಿಂಗಾನುಪಾತ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ (908/1000).

ವರ್ಷದ ಮಹತ್ವದ ದಿನಗಳು


🇮🇳 ವರ್ಷದ ಮಹತ್ವದ ದಿನಗಳು🇮🇳

📒ಜನವರಿ 📕

🔹12 ರಾಷ್ಟ್ರೀಯ ಯುವ ದಿನ

🔸15 ರಾಷ್ಟ್ರೀಯ ಭೂಸೇನಾ ದಿನ      
🔹 26 ಗಣರಾಜ್ಯೋತ್ಸವ      

🔸27 ಅಂತರ ರಾಷ್ಟ್ರೀಯ.     ಹೋಲೋಕಾಸ್ಟ್ ಸಂಸ್ಕರಣಾ ದಿನ      
 🔹30 ಹುತಾತ್ಮರ ದಿನ


📕ಫೆಬ್ರವರಿ📓

🔸14 ಪ್ರೇಮಿಗಳ ದಿನ

 🔹20 ಅಂತರ ರಾಷ್ಟ್ರೀಯ.  ಸಾಮಾಜಿಕ ನ್ಯಾಯ ದಿನ
   
 🔸21 ಅಂತರ ರಾಷ್ಟ್ರೀಯ ಮಾತೃಭಾಷಾದಿನ

🔹 28 ರಾಷ್ಟ್ರೀಯ ವಿಜ್ಞಾನ ದಿನ


📙ಮಾರ್ಚ್📗  

🔸8 ಅಂತರ ರಾಷ್ಟ್ರೀಯ ಮಹಿಳಾ  ದಿನ

 🔹15 ವಿಶ್ವ ಅಂಗವಿಕಲ ದಿನ  

🔸 21 ವಿಶ್ವ ಕಾನನ ದಿನ

🔹 21ಅಂತರ ರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನ

🔸22 ವಿಶ್ವ ಜಲ ದಿನ

🔹23 ವಿಶ್ವ ವಾತಾವರಣ ದಿನ

📘ಏಪ್ರಿಲ್📔

🔸 5      ರಾಷ್ಟ್ರೀಯ ಸಾಗರ ದಿನ

🔹 7      ವಿಶ್ವ ಆರೋಗ್ಯದಿನ    

🔸18     ವಿಶ್ವ ಪಾರಂಪರಿಕ ದಿನ

🔹 22     ಭೂದಿನ

🔸 23     ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ    


📕ಮೇ 📓

🔹 1      ಕಾರ್ಮಿಕರ ದಿನ

🔸 3      ಮುದ್ರಣ ಸ್ವಾತಂತ್ರ ದಿನ

🔹 2ನೇಭಾನುವಾರ ವಿಶ್ವ ತಾಯಂದಿರ ದಿನ

🔸 8      ರೆಡ್ ಕ್ರಾಸ್ ದಿನ

🔹 11     ರಾಷ್ಟ್ರೀಯ ತಂತ್ರಜ್ಞಾನ ದಿನ    

🔸 15     ಅಂತರ ರಾಷ್ಟ್ರೀಯ ಕೌಟುಂಬಿಕ ದಿನ      

🔹17     ವಿಶ್ವ ದೂರಸಂಪರ್ಕ ದಿನ

🔸22     ಅಂತರ ರಾಷ್ಟ್ರೀಯ ಜೀವ ವೈವಿಧ್ಯ ದಿನ  

🔹24     ಕಾಮನ್ ವೆಲ್ತ್ ದಿನ    

🔸29     ವಿಶ್ವಸಂಸ್ಥೆಯ ಶಾಂತಿಪಾಲಕರ ದಿನ      

🔹 31     ವಿಶ್ವ ತಂಬಾಕು ವಿರೋಧಿ ದಿನ  


📘ಜೂನ್📔

🔸 5     ವಿಶ್ವ ಪರಿಸರ ದಿನ      

🔹2ನಭಾನುವಾರ ಅಪ್ಪಂದಿರ ದಿನ

🔸 20     ವಿಶ್ವ ಸೈನಿಕರ ದಿನ    
🔹 26     ಅಂತರ ರಾಷ್ಟ್ರೀಯ ಮಾದಕ ವಿರೋಧಿ ಮತ್ತು ಅಕ್ರಮ ಸಂಬಂಧ ವಿರೋಧಿ ದಿನ


📙ಜುಲೈ 📗

 🔸11     ವಿಶ್ವ ಜನಸಂಖ್ಯಾದಿನ  
 🔹1ನೇ ಶನಿವಾರ   ವಿಶ್ವ ಸಹಕಾರ ದಿನ    

📙ಆಗಸ್ಟ್📘

🔸 3 ಅಂತರ ರಾಷ್ಟ್ರೀಯ. ಗೆಳೆತನದ ದಿನ
🔹 6      ಹಿರೋಷಿಮ ದಿನ

🔸9      ಕ್ವಿಟ್ ಇಂಡಿಯಾ ಮತ್ತು ನಾಗಸಾಕಿ ದಿನ  

🔹 12    ಅಂತರ ರಾಷ್ಟ್ರೀಯ ಯುವ ದಿನ  

🔸 15    ಸ್ವಾತಂತ್ರ ದಿನ

🔹 29 ರtಾಷ್ಟ್ರೀಯ ಕ್ರೀಡಾದಿನ  

🔸 23    ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ನೆನಪಿನ ದಿನ    

📕ಸೆಪ್ಟೆಂಬರ್ 📒
     
🔹 5     ರಾಷ್ಟ್ರೀಯ ಟೀಚರ್ಸ್ ದಿನ
 🔸8     ವಿಶ್ವ ಸಾಕ್ಷರತಾ ದಿನ  

🔹15    ಅಂತರ ರಾಷ್ಟ್ರೀಯ ಗಣತಂತ್ರ ದಿನ

🔸 16    ವಿಶ್ವ ಓಜೋನ್ ದಿನ    

🔹 21     ಅಲ್ಜಮೈರ್ ದಿನ

🔸21     ಅಂತರ ರಾಷ್ಟ್ರೀಯ ಶಾಂತಿ ದಿನ

🔹26    ವಿಶ್ವ ಕಿವುಡರ ದಿನ      

🔸 27     ವಿಶ್ವ ಪ್ರವಾಸೋದ್ಯಮ ದಿನ          


📒ಅಕ್ಟೋಬರ್ 📗  

🔹1     ಅಂತರ ರಾಷ್ಟ್ರೀಯ ಹಿರಿಯರ ದಿನ

🔸4     ಪ್ರಾಣಿಗಳ ಕ್ಷೇಮಾಭ್ಯುದಯ ದಿನ

🔹 4 – 10  ವಿಶ್ವ ಅಂತರಿಕ್ಷ ವಾರ  
🔸 5      ವಿಶ್ವ ಟೀಚರ್ಸ್ ದಿನ    

🔹 8      ಭಾರತೀಯ ವೈಮಾನಿಕ ಸೇನಾ ದಿನ    

🔸 9      ವಿಶ್ವ ಅಂಚೆ ದಿನ

🔹 10    ರಾಷ್ಟ್ರೀಯ ಅಂಚೆ ದಿನ  

🔸 14     ವಿಶ್ವ ಗುಣಮಟ್ಟಗಳ ದಿನ

🔹 15     ವಿಶ್ವ ಆಹಾರ ದಿನ      
🔸 24     ವಿಶ್ವಸಂಸ್ಥೆ ದಿನ

 30     ವಿಶ್ವ ಉಳಿತಾಯ ದಿನ  
ನವೆಂಬರ್      

🔹14    ರಾಷ್ಟ್ರೀಯ ಮಕ್ಕಳ ದಿನ,  ಮತ್ತು ಅಂತರ ರಾಷ್ಟ್ರೀಯ ಮಧುಮೇಹಿಗಳದಿನ      

🔸 20     ವಿಶ್ವ ಮಕ್ಕಳ ದಿನ      

🔹 25     ಅಂತರ ರಾಷ್ಟ್ರೀಯ ಮಹಿಳೆಯರ ವಿರುದ್ಧದ ದೌರ್ಜನ್ಯ ನಿವಾರಣ ದಿನ

📔ಡಿಸೆಂಬರ್ 📓

🔸 1     ವಿಶ್ವ ಏಡ್ಸ್ ದಿನ

🔹 2     ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ದಿನ    

🔸 4     ರಾಷ್ಟ್ರೀಯ ನೌಕಾದಳ ದಿನ      

🔹 5.    ಅಂತರ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ದಿನ    

🔸 7      ರಾಷ್ಟ್ರೀಯ ಭೂಸೇನಾ ದಿನ      

🔹 7     ಅಂತರ ರಾಷ್ಟ್ರೀಯ ನಾಗರೀಕ ವಿಮಾನಯಾನ ದಿನ

🔸 9     ಅಂತರ ರಾಷ್ಟ್ರೀಯ ಲಂಚ ವಿರುದ್ಧದ ದಿನ

🔹 10    ಮಾನವ ಹಕ್ಕುಗಳ ದಿನ

🔸 18    ಅಂತರ ರಾಷ್ಟ್ರೀಯ ವಲಸಿಗರ ದಿನ

🔹 23    ರಾಷ್ಟ್ರೀಯ ರೈತ ದಿನ.

ಬುಧವಾರ, ಜನವರಿ 14, 2015

‎ಭಾರತದಲ್ಲಿನ‬ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು


‪#‎ಭಾರತದಲ್ಲಿನ‬ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು
★★★★★★★★★★★★★★★★

★ಚಾಮರಾಜೇಂದ್ರ ಕಲಾ ಮತ್ತು ವಸ್ತು ಸಂಗ್ರಹಾಲಯ ~~ ಮೈಸೂರು
★ಸರ್ಕಾರಿ ವಸ್ತು ಸಂಗ್ರಹಾಲಯ ~~ ಬೆಂಗಳೂರು
★ಸಾಲಾರ್ ಜಂಗ್ ಮ್ಯೂಸಿಯಂ ~~ ಹೈದರಾಬಾದು
★ಆರ್ಕಿಯಲಾಜಿಕಲ್ ಮ್ಯೂಸಿಯಂ ~~ ಹೈದರಾಬಾದು
★ನ್ಯಾಷನಲ್ ಮ್ಯೂಸಿಯಂ ~~ ದೆಹಲಿ
★ ದೆಹಲಿ ಪೋರ್ಟ್ ಮ್ಯೂಸಿಯಂ ~~ ದೆಹಲಿ
★ ವಾರ್ ಮೆಮೋರಿಯಲ್ ಮ್ಯೂಸಿಯಂ ~~ ದೆಹಲಿ
★ಅಸ್ಸಾಂ ಸ್ಟೇಟ್ ಮ್ಯೂಸಿಯಂ ~~ ಗೌಹತಿ
★ ಸೆಂಟ್ರಲ್ ಮ್ಯೂಸಿಯಂ ~~ ಜಯಪುರ
★ ಅಜ್ಮೇರ್ ಮ್ಯೂಸಿಯಂ ~~ ಅಜ್ಮೇರ್
★ವಿಕ್ಟೋರಿಯಾ ಹಾಲ್ ಮ್ಯೂಸಿಯಂ~~ ಉದಯಪುರ
#
★ಪ್ರತಾಪ್ ಸಿಂಗ್ ಮ್ಯೂಸಿಯಂ ~~ ಶ್ರೀನಗರ
★ಮುನಿಸಿಪಲ್ ಮ್ಯೂಸಿಯಂ~~ಅಲಹಾಬಾದ್
★ಸಾರಾನಾಥ ಮ್ಯೂಸಿಯಂ ~~ ಬನಾರಸ್
★ಸರಸ್ವತಿ ಮಹಲ್ ಲೈಬ್ರರಿ ~~ ತಂಜಾವೂರು
★ಇಂಡಿಯನ್ ಮ್ಯೂಸಿಯಂ ~~ ಕಲ್ಕತ್ತಾ
★ ಸೆಂಟ್ರಲ್ ಮ್ಯೂಸಿಯಂ ~~ ನಾಗಪುರ
★ಅಶುತೋಷ್ ಮ್ಯೂಸಿಯಂ ~~ ಕಲ್ಕತ್ತಾ
★ಒರಿಸ್ಸಾ ಸ್ಟೇಟ್ ಮ್ಯೂಸಿಯಂ ~~ ಭುವನೇಶ್ವರ
★ಬೋಧಗಯ ಮ್ಯೂಸಿಯಂ ~~ ಬಿಹಾರ
★ಗಾಂಧಿ ಮೆಮೋರಿಯಲ್ ಮ್ಯೂಸಿಯಂ ~~ ಮಧುರೈ
★ಮಿಟ್ಸನ್ ಮ್ಯೂಸಿಯಂ ~~ ರಾಜ್ ಕೋಟ್
★ಆರ್ಕಿಯಾಲಜಿಕಲ್ ~~ ಸಾಂಚಿ
★ಆಳ್ವಾರ್ ಮ್ಯೂಸಿಯಂ ~~ ಆಳ್ವಾರ್
★ಭರತ್ ಪುರ ಮ್ಯೂಸಿಯಂ ~~ ಭರತ್ ಪುರ
★ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ~~ ಮುಂಬಯಿ
★ನ್ಯಾಷಿನಲ್ ಆರ್ಕೀಟ್ಸ್ ಆಫ್ ಇಂಡಿಯಾ ~~ ದೆಹಲಿ
★ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ~~ ದೆಹಲಿ
★ಗಂಗಾ ಮ್ಯೂಸಿಯಂ ~~ ಬಿಕಾನಿರ್.